ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಕೊಕ್ಕೋ ದಾರಣೆ ತೀವ್ರ ಇಳಿಕೆಯತ್ತ…! ನೂರರ ಅಂಚಿನಲ್ಲಿರುವ ಕೊಕ್ಕೋ ದಾರಣೆ ಮತ್ತೆ ಏರುವುದೇ..?
ಅಡಕೆಗೆ ಭಾಧಿಸಿರುವ ಎಲೆ ಹಳದಿ, ಎಲೆ ಚುಕ್ಕಿ ರೋಗದಲ್ಲಿ ಬದುಕು ಕಟ್ಟಲು ಹೈರಾಣಾಗಿದ್ದ ರೈತರ ಬದುಕಿನಲ್ಲಿ ಮಂದಹಾಸ ಮೂಡಿಸಿದ್ದ ಇತ್ತೀಚಿನ ಬೆಳೆಯೆಂದರೆ ಅದು ಕೋಕ್ಕೋ... ಹೌದು ಕೇವಲ ಐವತ್ತು ರೂಪಾಯಿಗಳಿಗೆ ಬಿಕರಿಯಾಗುತ್ತಿದ್ದ ಹಸಿಕೊಕ್ಕೋ ಒಮ್ಮಿಂದೊಮ್ಮೆಗೆ ಮೈ ಕೊಡವಿ ಎದ್ದು ಬಲು ಬೇಡಿಕೆ ಗಿಟ್ಟಿಸಿ ಕೊಂಡಿತ್ತು. ಕಳೆದೆರಡು ತಿಂಗಳ ಹಿಂದೆ…










