ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇಧಿಕೆಯ ಸುಳ್ಯ ತಾಲೂಕು ಸಮಿತಿ ರಚನೆ.
ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇಧಿಕೆಯ ಸುಳ್ಯ ತಾಲೂಕು ನೂತನ ಸಮಿತಿಯು ರಚನೆಯಾಯಿತು ತಾಲೂಕು ವೇಧಿಕೆಯ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ (ಪಿ.ಎಂ.ಶ್ರೀ ಶಾಲೆ ಗುತ್ತಿಗಾರು)ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಣೆಮರಢ್ಕ (ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು) ಆಯ್ಕೆಗೊಢರು, ಉಪಾಧ್ಯಕ್ಷರುಗಳಾಗಿ ಶ್ರೀ ಬಾಲಸುಬ್ರಹ್ಮಣ್ಯ ಎನ್ ಜಿ(ಸ.ಉ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ),,…










