ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ  ತಾಲೋಕಿನ ಹಿರಿಯ ವೈದ್ಯ ಡಾ. ಕೆ. ವಿ. ಚಿದಾನಂದರಿಗೆ ವಿಶಿಷ್ಟ ಸೇವಾ ಪುರಸ್ಕಾರ
ರಾಜ್ಯ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ  ತಾಲೋಕಿನ ಹಿರಿಯ ವೈದ್ಯ ಡಾ. ಕೆ. ವಿ. ಚಿದಾನಂದರಿಗೆ ವಿಶಿಷ್ಟ ಸೇವಾ ಪುರಸ್ಕಾರ

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಇದರ ಆಶ್ರಯದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಇದರ ಶತಮಾನೋತ್ಸವದ ಅಂಗವಾಗಿ ಗ್ರಾಮೀಣ ಪ್ರದೇಶದ ಜನರ ವೈದ್ಯಕೀಯಸೇವೆಗಾಗಿ ಹಾಗೂ ಹಲವಾರು ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿರುವ.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ…

ಬಳ್ಪದಲ್ಲಿ ಅಷ್ಟಮಿ ಕಾರ್ಯಕ್ರಮದಲ್ಲಿ  ಅಂಬ್ಯುಲೆನ್ಸ್ ಚಾಲಕರುಗಳಿಗೆ ಸನ್ಮಾನ :ನೂಂದವರ ಪಾಲಿಗೆ ಹೆಗಲು ನೀಡುವ ಶ್ರಮಿಕ   ಪ್ರಗತಿ ಅಚ್ಚು ಮತ್ತು ಅಭಿಲಾಷ್ ಹಾಗೂ ಚಿದಾನಂದ ಎಂ ಕೆ
ರಾಜ್ಯ

ಬಳ್ಪದಲ್ಲಿ ಅಷ್ಟಮಿ ಕಾರ್ಯಕ್ರಮದಲ್ಲಿ  ಅಂಬ್ಯುಲೆನ್ಸ್ ಚಾಲಕರುಗಳಿಗೆ ಸನ್ಮಾನ :ನೂಂದವರ ಪಾಲಿಗೆ ಹೆಗಲು ನೀಡುವ ಶ್ರಮಿಕ   ಪ್ರಗತಿ ಅಚ್ಚು ಮತ್ತು ಅಭಿಲಾಷ್ ಹಾಗೂ ಚಿದಾನಂದ ಎಂ ಕೆ

ಸುಳ್ಯ: ಶ್ರೀ ಕೃಷ್ಣ ಭಜಾನ ಮಂದಿರ ಅಡ್ಡಬೈಲಿನಲ್ಲಿ ನಡೆದ  ಮೊಸರು ಕುಡಿಕೆ ಉತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸುಳ್ಯದ ಅಂಬುಲೆನ್ಸ್ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಗಿದೆ.  ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಅಡ್ಡಬೈಲಿನಲ್ಲಿ  ವಿವಿಧಿ ಆಟೋಟ ಸ್ಪರ್ಧೆಗಳನ್ನು ಆಯೋಜಕರು ಆಯೋಜನೆ ಮಾಡಿದ್ದರು.  ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ನದಿಯಲ್ಲಿ…

ನಟ ದರ್ಶನ್‌ಗೆ ವಿಶೇಷ ಸೌಲಭ್ಯ : 7 ಜೈಲ್‌ ಅಧಿಕಾರಿಗಳು ಸಸ್ಪೆಂಡ್‌ 
ರಾಜ್ಯ

ನಟ ದರ್ಶನ್‌ಗೆ ವಿಶೇಷ ಸೌಲಭ್ಯ : 7 ಜೈಲ್‌ ಅಧಿಕಾರಿಗಳು ಸಸ್ಪೆಂಡ್‌ 

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಕೇಂದ್ರ ಕಾರಾಗೃಹದಲ್ಲಿ ಸಕಲ ಸೌಲಭ್ಯ ಮಾಡಿಕೊಟ್ಟ ಫೋಟೊ ಬಯಲಾದ ಬೆನ್ನಿಗೆ ಕೆಲವು ಅಧಿಕಾರಿಗಳ ತಲೆದಂಡವಾಗಿದೆ. ಜೈಲಿನ ಏಳು ಅಧಿಕಾರಿಗಳನ್ನು ಅಮಾನತು ಮಾಡಿ ಗೃಹ ಸಚಿವ ಜಿ.ಪರಮೇಶ್ವರ್‌ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿರುವ ದರ್ಶನ್‌ ರೌಡಿಗಳ ಜೊತೆಗೆ ಕುರ್ಚಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟು…

ಜಿಲ್ಲೆಯಲ್ಲಿ  ಸಣ್ಣ ಮಕ್ಕಳನ್ನು ಕಾಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ. ಸುಳ್ಯ ತಾಲೂಕಿನ ಹಲವು 7 ವರ್ಷಗಳ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿರುವ  ಸಾಂಕ್ರಾಮಿಕ ಕಾಯಿಲೆ
ರಾಜ್ಯ

ಜಿಲ್ಲೆಯಲ್ಲಿ  ಸಣ್ಣ ಮಕ್ಕಳನ್ನು ಕಾಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ. ಸುಳ್ಯ ತಾಲೂಕಿನ ಹಲವು 7 ವರ್ಷಗಳ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿರುವ  ಸಾಂಕ್ರಾಮಿಕ ಕಾಯಿಲೆ

ದ ಕ ಜಿಲ್ಲೆಯಲ್ಲಿ ಕೈ, ಕಾಲು ಮತ್ತು ಬಾಯಿ ರೋಗ ಸಣ್ಣ ಮಕ್ಕಳನ್ನು ಕಾಡುತ್ತಿರುವ  ಕಳವಳಕಾರಿ ಸುದ್ದಿಯೊಂದು ಬಹಿರಂಗ ಗೊಂಡಿದೆ,ಜಿಲ್ಲೆಯ  ಸುಳ್ಯ ತಾಲೂಕಿನಲ್ಲಿ ಹಲವು ಸಣ್ಣ ಮಕ್ಕಳಲ್ಲಿ ಈ ರೋಗದ ಲಕ್ಷಣ ಗಳು ಕಂಡು ಬಂದಿದ್ದು, ಹಲವು ಪೋಷಕರು ಮಾಹಿತಿ ನೀಡಿದ್ದಾರೆ. ಕೈ, ಕಾಲು ಮತ್ತು ಬಾಯಿ ರೋಗ…

ಕೆವಿಜಿ ಅಮರಜ್ಯೋತಿ ವಿದ್ಯಾರ್ಥಿಗಳಿಗೆ ಡಾ. ರೇಣುಕಾ ಪ್ರಸಾದ್ ಕೆ ವಿ ಅವರಿಂದ ಸನ್ಮಾನ.
ರಾಜ್ಯ

ಕೆವಿಜಿ ಅಮರಜ್ಯೋತಿ ವಿದ್ಯಾರ್ಥಿಗಳಿಗೆ ಡಾ. ರೇಣುಕಾ ಪ್ರಸಾದ್ ಕೆ ವಿ ಅವರಿಂದ ಸನ್ಮಾನ.

ಕೆವಿಜಿ ಅಮರಜ್ಯೋತಿಯ ವಿಜ್ಞಾನ ವಿಭಾಗದಲ್ಲಿ ಡಾ.ಸುರೇಶ್ ಮತ್ತು ದಾಕ್ಷಯಿಣಿ ದಂಪತಿಗಳ ಪುತ್ರಿ ಬೃಂದಾ ಸುರೇಶ್ 589 ಅಂಕ ಪಡೆದು ರಾಜ್ಯಕ್ಕೆ 11ನೇ ರ‌್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಹೇಮಪ್ರಕಾಶ್ ಮತ್ತು ವಂದನಾ ದಂಪತಿಗಳ ಪುತ್ರಿ ಸಂಜನಾ ರಾವ್ ಹೆಚ್ ರವರು 591 ಅಂಕ ಪಡೆದು ರಾಜ್ಯಕ್ಕೆ 7ನೇ ರ‌್ಯಾಂಕ್…

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮತ್ತು ಮಾಲಕರ ಸಂಘ ಆಸ್ತಿತ್ವಕ್ಕೆ
ರಾಜ್ಯ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮತ್ತು ಮಾಲಕರ ಸಂಘ ಆಸ್ತಿತ್ವಕ್ಕೆ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮತ್ತು ಮಾಲಕರ ಸಂಘ ಆಸ್ತಿತ್ವಕ್ಕೆ ಬಂದಿದೆ. ಸಮಿತಿ ರಚನಾ ಸಭೆ ಸುಳ್ಯದ ಉಡುಪಿ ಗಾರ್ಡನ್ ಸಭಾಭವನ ದಲ್ಲಿ ನಡೆಯಿತು.ಶಿವಪ್ರಸಾದ್ ಕೆ ಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿ ಸಂಘ ಮಾಡುವ ಉದ್ದೇಶ ಮತ್ತು ಅದರ ಮುಂದಿನ…

ಈಶ್ವರಮಂಗಲದ ಯುವಕ ಬೆಂಗಳೂರಿನಲ್ಲಿ ನಾಪತ್ತೆ : ಮನೆಯವರಿಂದ ಪೋಲೀಸ್ ದೂರು 
ರಾಜ್ಯ

ಈಶ್ವರಮಂಗಲದ ಯುವಕ ಬೆಂಗಳೂರಿನಲ್ಲಿ ನಾಪತ್ತೆ : ಮನೆಯವರಿಂದ ಪೋಲೀಸ್ ದೂರು 

ಸುಳ್ಯ : ಈಶ್ವರಮಂಗಲದ ಯುವಕನೊಬ್ಬ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಆ.20ರಿಂದ ನಾಪತ್ತೆಯಾಗಿರುವುದಾಗಿ ಮನೆಯವರು ಬೆಂಗಳೂರು ಬೆಳ್ಳಂದೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ. ಈಶ್ವರಮಂಗಲದ ಶ್ರೀಕಾಂತ್ ಎಂಬವರು ಬೆಂಗಳೂರಿನಲ್ಲಿ  ಚಿಕ್ಕ ಬೆಳ್ಳಂದೂರು ಕಾರ್ಮೆಲಾರಂ ರೈಲು ನಿಲ್ದಾಣ ಪಕ್ಕ ನಿಸರ್ಗ ಪಿ.ಜಿ ಯಲ್ಲಿದ್ದು, ಬೆಂಗಳೂರಿನಲ್ಲಿ ಟೆಕ್ನಿಕಲ್ ಆಗಿ ಕೆಲಸ ಮಾಡಿಕೊಂಡಿದ್ದು, ಆ.20ರಂದು…

ಪುತ್ತೂರು ನಗರದ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರು ಪೊಲೀಸ್ ವಶ..! 
ರಾಜ್ಯ

ಪುತ್ತೂರು ನಗರದ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರು ಪೊಲೀಸ್ ವಶ..! 

ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪುತ್ತೂರು ಕೋರ್ಟ್ ರಸ್ತೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಕಟ್ಟಡದಲ್ಲಿರುವ ಬ್ಲಾಕ್ ಡೈಮಂಡ್ ಫ್ರಾನ್ಸಿ ಅಂಗಡಿಗೆ ಆ.23ರ ನಸುಕಿನ ಜಾವ ಬೈಕ್‌ನಲ್ಲಿ ಹೆಲ್ಮಟ್ ಧರಿಸಿದ…

ಕಾರ್ಕಳ ಯುವತಿಯನ್ನು ಕಿಡ್ನಾಪ್‌ಗೈದು ಮತ್ತು ಬರುವ ಪದಾರ್ಥ ನೀಡಿ ಗ್ಯಾಂಗ್ ರೇಪ್
ರಾಜ್ಯ

ಕಾರ್ಕಳ ಯುವತಿಯನ್ನು ಕಿಡ್ನಾಪ್‌ಗೈದು ಮತ್ತು ಬರುವ ಪದಾರ್ಥ ನೀಡಿ ಗ್ಯಾಂಗ್ ರೇಪ್

   ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಕಿಡ್ನಾಪ್‌ಗೈದ ನಾಲ್ವರು ಅನ್ಯಕೋಮಿನ ಯುವಕರು ಮತ್ತು ಬರಿಸುವ ಪದಾರ್ಥವನ್ನು ಯುವತಿಗೆ ನೀಡಿ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಾಗಿದ್ದು ಇದೀಗ ಇಬ್ಬರನ್ನು ಬಂಧಿಸಲಾಗಿದೆ.  ಅಲ್ತಾಫ್‌ ಮತ್ತು ಸುಬೇರ್  ಬಂದಿತ  ಆರೋಪಿಗಳು ಬಂದಿತರಿಂದ  ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಲಾಗಿದೆ.ಇನ್ನು ಸಂತ್ರಸ್ಥೆ ಸ್ಥಿತಿ ಗಂಭೀರವಾಗಿದ್ದು…

ಮಡಿಕೇರಿಯ ಕೋಟೆ ಮಾರಿಯಮ್ಮ ದೇವಾಲಯಕ್ಕೆ ನುಗ್ಗಿ ಹಣ, ಚಿನ್ನ ಕಳವು: ಅಸ್ಸಾಂ ಮೂಲದ ಇಬ್ಬರ ಬಂಧನ .
ರಾಜ್ಯ

ಮಡಿಕೇರಿಯ ಕೋಟೆ ಮಾರಿಯಮ್ಮ ದೇವಾಲಯಕ್ಕೆ ನುಗ್ಗಿ ಹಣ, ಚಿನ್ನ ಕಳವು: ಅಸ್ಸಾಂ ಮೂಲದ ಇಬ್ಬರ ಬಂಧನ .

ಮಡಿಕೇರಿ ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯಕ್ಕೆ ನುಗ್ಗಿ ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ನಗದು ಹಣವನ್ನು ಅಪಹರಿಸಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಸ್ಸಾಂ ಮೂಲದವರಾಗಿದ್ದು,‌ ಪ್ರಸ್ತುತ ಮಡಿಕೇರಿ ತಾಲೂಕಿನ ಕಾಂತೂರು-ಮೂರ್ನಾಡು ಗ್ರಾಮದ ತೆಕ್ಕಡೆ ಪ್ರಸನ್ನ ಅವರ ತೋಟದ ಲೈನು ಮನೆಯಲ್ಲಿ ವಾಸವಿರುವ ಅಲ್ತಾಬ್ ಆಲಿ (27)…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI