ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ –ಶಶಿಕಲಾ ನೀರಬಿದಿರೆ ಉಪಾಧ್ಯಕ್ಷರಾಗಿ ಬುದ್ದ ನಾಯ್ಕ ಅವಿರೋಧ ಆಯ್ಕೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷತೆಗೆ ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿಗಳಾದ ಶಶಿಕಲಾ ನೀರಬಿದಿರೆ ಹಾಗೂ ಉಪಾದ್ಯಕ್ಷರಾಗಿ ಬುದ್ದ ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ, ಹಲವು ಸುಮಯಗಳಿಂದ ತೆರವಾಗಿದ್ದ ಸುಳ್ಯನಗರ ಪಂಚಾಯತ್ ಅದ್ಯಕ್ಷ, ಉಪಾಧ್ಯಕರ ಹುದ್ದೆಗೆ ಅ.29 ರಂದು ಚುನಾವಣೆ ನಡೆದಿದೆ. ಬಿಜೆಪಿಯಿಂದ ಅಧ್ಯಕ್ಷತೆಗೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷತೆ…









