ಸುಳ್ಯ ನಗದು ಕಳ್ಳತನ :ಎರಡು ದಿನದ ಅಂತರದಲ್ಲಿ ಹೋಟೆಲ್ ಹಾಗೂ ಅಂಗಡಿಗೆ ನುಗ್ಗಿದ ಕಳ್ಳರು
ಎರಡು ದಿನದ ಅಂತರದಲ್ಲಿ ರಾತ್ರಿಯ ವೇಳೆ ಬೀಗ ಮುರಿದು ಹೋಟೆಲ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಕಳ್ಳತನ ಮಾಡಿದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ಹಾಗೂ ಬೊಳುಬೈಲಿನಲ್ಲಿ ಸಂಭವಿಸಿದೆ. ಸೆ.26ರಂದು ರಾತ್ರಿ ಬೈತಡ್ಕದ ತಿರುವಿನ ಬಳಿಯಿರುವ ಹೋಟೆಲೊಂದರ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹದಿನೈದು…









