ಪ್ರಯಾಣಿಕರ ನಿದ್ರೆಗೆ ರೈಲ್ವೇ ಇಲಾಖೆ-ಹೊಸ ರೂಲ್ಸ್..!ನಿರ್ದಿಷ್ಟ ಸಮಯ ಸಮಯ ಮತ್ತು ನಿಗದಿಪಡಿಸಿದ ಸಮಯ ಮೀರಿದ್ರೆ ದಂಡ
ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ ತನ್ನ ನಿಯಮದಲ್ಲಿ ಬದಲಾಣೆ ತರ್ತಿರುತ್ತದೆ. ಪ್ರಯಾಣಿಕರು ರೈಲಿನ ರೂಲ್ಸ್ ತಿಳಿದಿರಬೇಕು. ಇಲ್ಲವೆಂದ್ರೆ ದಂಡ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವವರು ಮಲಗುವ ಸಮಯವನ್ನು ತಿಳಿದಿರಬೇಕು. ರೈಲ್ವೆ ಇಲಾಖೆ ನಿದ್ರೆಗೆಂದೇ ನಿರ್ದಿಷ್ಟ ಸಮಯ ನಿಗದಿಪಡಿಸಿದೆ. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ ತನ್ನ…










