🏏 ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿದ ಭಾರತ
ಕ್ರೀಡೆ

🏏 ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿದ ಭಾರತ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ, ಭಾರತವು ಮೂರನೇ ದಿನದ ಬೋಜನ ವಿರಾಮಕ್ಕೆ 244 ರನ್ ಗಳಿಸಿದ್ದು, 7 ವಿಕೆಟ್ ಕಳೆದುಕೊಂಡಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಭಾರತವು 310 ರನ್‌ಗಳ ಹಿಂದೆ ಇದ್ದು, ಫಾಲೋ-ಆನ್‌ ತಪ್ಪಿಸಲು ಇನ್ನೂ 30 ರನ್‌ಗಳನ್ನು ಗಳಿಸುವ…

ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು-ಉಳ್ಳಾಕುಲ ಮೂಲ ಸ್ಥಾನ  ಜೀರ್ಣೊದ್ಧಾರಕ್ಕೆ ಚಾಲನೆ.
ಆಧ್ಯಾತ್ಮ

ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು-ಉಳ್ಳಾಕುಲ ಮೂಲ ಸ್ಥಾನ ಜೀರ್ಣೊದ್ಧಾರಕ್ಕೆ ಚಾಲನೆ.

ದಿನಾಂಕ 25-12-2024 ರಂದು ಪೂರ್ವಾಹ್ನ, ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ (ಕುದುರೆ ಕುಂಞನ ಕೊಟ್ಟಿಗೆ) ಇದರ ಜೀರ್ಣೊದ್ಧಾರಕ್ಕೆ ಸಂಬಂಧಿಸಿದ ಮುಹೂರ್ತದ ಮರವನ್ನು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಾಲಕೃಷ್ಣ ಗೌಡ. ಎನ್. ಎಸ್. ನಡುಬೆಟ್ಟುರವರು ಉಳ್ಳಾಕುಲ ಚಾವಡಿಯಲ್ಲಿ ಪ್ರಾರ್ಥಿಸುವುದರ ಮೂಲಕ ವಿಧಿವತ್ತಾಗಿ ಮುಹೂರ್ತದ ಮರವನ್ನು…

ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 96ನೇ ಹುಟ್ಟುಹಬ್ಬ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ವತಿಯಿಂದ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಪುಷ್ಪ ನಮನ.
ಶೈಕ್ಷಣಿಕ

ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 96ನೇ ಹುಟ್ಟುಹಬ್ಬ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ವತಿಯಿಂದ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಪುಷ್ಪ ನಮನ.

ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮರ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ‌ ಗೌಡರ 96ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ವತಿಯಿಂದ ಕುರುಂಜಿಭಾಗ್‌ನಲ್ಲಿರುವ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಕೆ.ವಿ.ಜಿ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಮಾತನಾಡಿದ ಅಕಾಡೆಮಿ…

ಕೆವಿಜಿ ಪಾಲಿಟೆಕ್ನಿಕ್: ಡಾ: ಕುರಂಜಿ ವೆಂಕಟರಮಣ ಗೌಡ ಜನ್ಮದಿನಾಚರಣೆ
ಶೈಕ್ಷಣಿಕ

ಕೆವಿಜಿ ಪಾಲಿಟೆಕ್ನಿಕ್: ಡಾ: ಕುರಂಜಿ ವೆಂಕಟರಮಣ ಗೌಡ ಜನ್ಮದಿನಾಚರಣೆ

ಶಿಕ್ಷಣ ಕ್ರಾಂತಿಯ ಹರಿಕಾರ, ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಹುಟ್ಟುಹಬ್ಬದ ಪ್ರಯುಕ್ತ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು .ಕಾಲೇಜಿನ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಕುರುಂಜಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಹಾರಾರ್ಪಣೆ ಮಾಡಿ ನುಡಿ ನಮನ ಸಲ್ಲಿಸಿದರು.ಕಾಲೇಜಿನ ವಿವಿಧ…

ಬ್ರಹ್ಮರಥ ಆಗಮನ ಸಂದರ್ಭ ಗಮನ ಸೆಳೆದ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡ
ಮನೋರಂಜನೆ

ಬ್ರಹ್ಮರಥ ಆಗಮನ ಸಂದರ್ಭ ಗಮನ ಸೆಳೆದ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನವಾಗಿ ಕೊಡಮಾಡುವ ಬ್ರಹ್ಮ ರಥವು ಈ ದಿನ ಕೋಟೇಶ್ವರ ದಿಂದ ಪುತ್ತೂರಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡವು ಭಾಗವಹಿಸಿ ಪ್ರಧರ್ಶನ ನೀಡಿ ಗಮನ ಸೆಳೆಯಿತು ಕೇರಳದ ನುರಿತ ತರಬೇತಿಧಾರರಿಂದ ತರಬೇತಿ ಪಡೆದು ಕೆಲವು ದಿನಗಳ ಹಿಂದೆಯಷ್ಟೇ ರಂಗ…

ಜಾಗತಿಕ ಕಾಲರಾ ಮಹಾಮಾರಿಗೆ ಯೆಮನ್‌ ತತ್ತರ: WHO ಎಚ್ಚರಿಕೆ
ಅಂತರಾಷ್ಟ್ರೀಯ

ಜಾಗತಿಕ ಕಾಲರಾ ಮಹಾಮಾರಿಗೆ ಯೆಮನ್‌ ತತ್ತರ: WHO ಎಚ್ಚರಿಕೆ

2024ರಲ್ಲಿ, ಯೆಮನ್‌ನಲ್ಲಿ 249,900 ಅನುಮಾನಿತ ಕಾಲರಾ ಪ್ರಕರಣಗಳು ಮತ್ತು 861 ಸಾವುಗಳು ವರದಿಯಾಗಿವೆ.ಇದು ಜಾಗತಿಕ ಕಾಲರಾ ಪ್ರಮಾಣದ 35 ಶೇಕಡಾ ಮತ್ತು ಜಗತ್ತಿನ ಸಾವಿನ 18 ಶೇಕಡಾ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. 2023ರ ನವೆಂಬರ್‌ನ ಹೋಲಿಕೆಯಲ್ಲಿ, ಈ ವರ್ಷ ನವೆಂಬರ್‌ನಲ್ಲಿ ಪ್ರಕರಣಗಳು ಮತ್ತು…

ದುಬೈ: ಪೊಲೀಸರ ವೇಷದಲ್ಲಿ ಅಪಹರಣ ಮತ್ತು ದರೋಡೆ ಮಾಡಿದ ಪಾಕಿಸ್ತಾನ ಮೂಲದ ನಾಲ್ವರಿಗೆ 2 ವರ್ಷ ಜೈಲು ಮತ್ತು 10 ಲಕ್ಷ ದಿರಹಂ ದಂಡ
ಅಂತರಾಷ್ಟ್ರೀಯ

ದುಬೈ: ಪೊಲೀಸರ ವೇಷದಲ್ಲಿ ಅಪಹರಣ ಮತ್ತು ದರೋಡೆ ಮಾಡಿದ ಪಾಕಿಸ್ತಾನ ಮೂಲದ ನಾಲ್ವರಿಗೆ 2 ವರ್ಷ ಜೈಲು ಮತ್ತು 10 ಲಕ್ಷ ದಿರಹಂ ದಂಡ

ದುಬೈನ ಅಲ್ ರಫಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಮಾನುಷ ಘಟನೆಯಲ್ಲಿ, ನಾಲ್ವರು ಪಾಕಿಸ್ತಾನ ಮೂಲದ ವ್ಯಕ್ತಿಗಳು ಇಬ್ಬರು ಭಾರತೀಯರನ್ನು ಅಪಹರಿಸಿ, ದರೋಡೆ ನಡೆಸಿದ್ದಾರೆ. ಆರೋಪಿಗಳು ತಮ್ಮ ಕೃತ್ಯವನ್ನು ಅಸಲಿ ಪೊಲೀಸರಂತೆ ತೋರುವ ವೇಷ ಧರಿಸಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯವು ನಾಲ್ವರಿಗೆ 2 ವರ್ಷ ಜೈಲು…

ಭಾರತೀಯ ಸಮಾಜ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ, ಕಾರ್ಯದರ್ಶಿಯಾಗಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಕೆ. ಸಿ ಪುನರಾಯ್ಕೆ
ರಾಷ್ಟ್ರೀಯ

ಭಾರತೀಯ ಸಮಾಜ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ, ಕಾರ್ಯದರ್ಶಿಯಾಗಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಕೆ. ಸಿ ಪುನರಾಯ್ಕೆ

ಭಾರತೀಯ ಸಮಾಜ ವಲಯ ಸಮಿತಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 22 ರಂದು ಸಿ. ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ದಲ್ಲಿ ಸಮಿತಿಯ ಅಧ್ಯಕ್ಷರಾದ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ ಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿ ಸುನಿಲ್…

ದುಬೈ: ಡಿಸೆಂಬರ್ 26 ರಂದು 12 ಗಂಟೆಗಳ ಮೆಗಾ ಮಾರಾಟದಲ್ಲಿ ಈ ಶಾಪಿಂಗ್ ಮಾಲ್‌ಗಳಲ್ಲಿ 90% ರಷ್ಟು ರಿಯಾಯಿತಿ
ಅಂತರಾಷ್ಟ್ರೀಯ

ದುಬೈ: ಡಿಸೆಂಬರ್ 26 ರಂದು 12 ಗಂಟೆಗಳ ಮೆಗಾ ಮಾರಾಟದಲ್ಲಿ ಈ ಶಾಪಿಂಗ್ ಮಾಲ್‌ಗಳಲ್ಲಿ 90% ರಷ್ಟು ರಿಯಾಯಿತಿ

ಡಿಸೆಂಬರ್ 26 ರಂದು ಗುರುವಾರ, ದುಬೈ ನಿವಾಸಿಗಳು ಮತ್ತು ಪ್ರವಾಸಿಗರಿಗೆ Majid Al Futtaim ಮಾಲ್‌ಗಳಲ್ಲಿ 90% ರಷ್ಟು ರಿಯಾಯಿತಿಗಳೊಂದಿಗೆ ಶಾಪಿಂಗ್ ಮಾಡುವ ಅವಕಾಶ ದೊರಕಲಿದೆ. ಈ ಮೆಗಾ ಮಾರಾಟದಲ್ಲಿ 100 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮತ್ತು ಸ್ಥಳೀಯ ಬ್ರಾಂಡ್‌ಗಳು, ಫ್ಯಾಷನ್, ಇಲೆಕ್ಟ್ರಾನಿಕ್ಸ್, ಕಾಮೆಟಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ…

2025 ಹೊಸ ವರ್ಷ ಸಂಭ್ರಮಕ್ಕಾಗಿ ದುಬೈನಲ್ಲಿ ಆರು ಸ್ಥಳಗಳಲ್ಲಿ ಸಿಡಿಮದ್ದು ಪ್ರದರ್ಶನ
ಅಂತರಾಷ್ಟ್ರೀಯ

2025 ಹೊಸ ವರ್ಷ ಸಂಭ್ರಮಕ್ಕಾಗಿ ದುಬೈನಲ್ಲಿ ಆರು ಸ್ಥಳಗಳಲ್ಲಿ ಸಿಡಿಮದ್ದು ಪ್ರದರ್ಶನ

2025 ಹೊಸ ವರ್ಷದ ಸಂಭ್ರಮಕ್ಕಾಗಿ ದುಬೈನಲ್ಲಿ ಆರು ಪ್ರಮುಖ ಸ್ಥಳಗಳಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಈ ಸ್ಥಳಗಳು ಬುರ್ಜ್ ಪಾರ್ಕ್, ಗ್ಲೋಬಲ್ ವಿಲೇಜ್, ದುಬೈ ಫೆಸ್ಟಿವಲ್ ಸಿಟಿ ಮಾಲ್, ಅಲ್ ಸೀಫ್, ಬ್ಲೂವಾಟರ್ಸ್ ಮತ್ತು ದಿ ಬೀಚ್, ಜಿಬಿಆರ್, ಮತ್ತು ಹತ್ತಾ.ಇದು ದುಬೈ ತನ್ನ ಹೊಸ ವರ್ಷದ ಸಂಭ್ರಮವನ್ನು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI