ದೇಶದಾದ್ಯಂತ 400ಕ್ಕೂ ಹೆಚ್ಚು ಸ್ವಸಹಾಯ ಗುಂಪಿನ ಗ್ರಾಮೀಣ ಮಹಿಳೆಯರು ಸರಸ್ ಮೇಳದಲ್ಲಿ ತಮ್ಮ ಉತ್ಪನ್ನ ಪ್ರದರ್ಶನ
ರಾಷ್ಟ್ರೀಯ

ದೇಶದಾದ್ಯಂತ 400ಕ್ಕೂ ಹೆಚ್ಚು ಸ್ವಸಹಾಯ ಗುಂಪಿನ ಗ್ರಾಮೀಣ ಮಹಿಳೆಯರು ಸರಸ್ ಮೇಳದಲ್ಲಿ ತಮ್ಮ ಉತ್ಪನ್ನ ಪ್ರದರ್ಶನ

ದೆಹಲಿ: 27ನೇ ಸರಸ್ ಜೀವನೋಪಾಯ ಮೇಳ (Saras Aajeevika Mela) ಇಂದು ನವದೆಹಲಿಯಲ್ಲಿ ಆರಂಭಗೊಳ್ಳಲಿದೆ. ಗ್ರಾಮೀಣ ಮಹಿಳೆಯರು ತಾವು ತಯಾರಿಸಿರುವ ಹಸ್ತಕಲೆ, ಹಸ್ತಕೃತಿ, ಹತ್ತಿ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಈ ಮೇಳವು ಪ್ರಮುಖ ವೇದಿಕೆಯಾಗಿದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ…

ಪುತ್ತೂರು ವಿದ್ಯಾರ್ಥಿನಿಯನ್ನು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿ ಶ್ರೀ ಕೃಷ್ಣ ಜಿ. ರಾವ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು
ಅಪರಾಧ ರಾಜ್ಯ

ಪುತ್ತೂರು ವಿದ್ಯಾರ್ಥಿನಿಯನ್ನು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿ ಶ್ರೀ ಕೃಷ್ಣ ಜಿ. ರಾವ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು

ಪುತ್ತೂರು: ವಿದ್ಯಾರ್ಥಿನಿಯನ್ನು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀ ಕೃಷ್ಣ ಜಿ. ರಾವ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿನಿಯ ದೂರು ಆಧಾರದಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೆಲವು ಕಾಲ ತಪ್ಪಿಸಿಕೊಂಡಿದ್ದನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು. ಪ್ರಕರಣ ಪುತ್ತೂರಿನ ರಾಜಕೀಯ ವಲಯಕ್ಕೂ ಸಂಬಂಧಪಟ್ಟಿದ್ದರಿಂದ ಸಾಕಷ್ಟು…

ಬಿಹಾರದಲ್ಲಿ ರಾಯಲ್  ಭೂತಾನ್ ಬೌದ್ಧ  ದೇವಸ್ಥಾನದ ಉದ್ಘಾಟನೆ
ಅಂತರಾಷ್ಟ್ರೀಯ ಧಾರ್ಮಿಕ

ಬಿಹಾರದಲ್ಲಿ ರಾಯಲ್  ಭೂತಾನ್ ಬೌದ್ಧ ದೇವಸ್ಥಾನದ ಉದ್ಘಾಟನೆ

ಬಿಹಾರ ರಾಜ್ಯದ ರಾಜಗಿರಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ರಾಯಲ್ ಭೂತಾನ್ ಬೌದ್ಧ ದೇವಸ್ಥಾನವನ್ನು ಇಂದು ಭೂಟಾನ್ ಪ್ರಧಾನಮಂತ್ರಿ ಷೆರಿಂಗ್ ಟೊಬ್ಗೇ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೇನ್ ರಿಜಿಜು ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು. ಭೂಟಾನೀಸ್ ಸಂಪ್ರದಾಯದಂತೆ ಬೌದ್ಧ ಧಾರ್ಮಿಕ ವಿಧಿ–ವಿಧಾನಗಳ ಮೂಲಕ ದೇವಸ್ಥಾನದ ಉದ್ಘಾಟನೆ ನೆರವೇರಿತು. ರಾಜಗಿರಿ ಬೌದ್ಧ…

ಭಾರತ–ಸಿಂಗಪುರ ಐದು ಮಹತ್ವದ ಒಪ್ಪಂದಗಳಿಗೆ ಸಹಿ
ಅಂತರಾಷ್ಟ್ರೀಯ ರಾಷ್ಟ್ರೀಯ

ಭಾರತ–ಸಿಂಗಪುರ ಐದು ಮಹತ್ವದ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗೆ ಪ್ರತಿನಿಧಿ ಮಟ್ಟದ ಮಾತುಕತೆ ನಡೆಸಿ, ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲಿಕ ಸಹಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಭಯೋತ್ಪಾದನೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಮಾನವೀಯ ರಾಷ್ಟ್ರದ ಕರ್ತವ್ಯ ಎಂದು ಅವರು…

ಭಾರತದಲ್ಲಿ ಪೆಟ್ರೋಲ್–ಎಥೆನಾಲ್ ಮಿಶ್ರಣ: ಪರಿಸರ ಲಾಭ, ಮೈಲೇಜ್ ಸಮಸ್ಯೆಯಿಂದ ಜನರಲ್ಲಿ ಅಸಮಾಧಾನ
ರಾಷ್ಟ್ರೀಯ ವಾಹನ ಸುದ್ದಿ

ಭಾರತದಲ್ಲಿ ಪೆಟ್ರೋಲ್–ಎಥೆನಾಲ್ ಮಿಶ್ರಣ: ಪರಿಸರ ಲಾಭ, ಮೈಲೇಜ್ ಸಮಸ್ಯೆಯಿಂದ ಜನರಲ್ಲಿ ಅಸಮಾಧಾನ

ಭಾರತದಲ್ಲಿ ಕೇಂದ್ರ ಸರ್ಕಾರವು ಶಕ್ತಿ ಆಮದು ಅವಲಂಬನೆ ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಎಥೆನಾಲ್ ಮಿಶ್ರಣ (Ethanol Blending Programme) ಯೋಜನೆ ಜಾರಿಗೆ ತಂದಿದೆ. ಈಗಾಗಲೇ ದೇಶದ ಎಲ್ಲಾ ಪ್ರಮುಖ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುತ್ತಿದ್ದು, ಪೆಟ್ರೋಲ್‌ನಲ್ಲಿ 20%…

ಕೆನರಾ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗೆ ಡಾ. ಉಜ್ವಲ್ ಯು.ಜೆ. ನೇಮಕ
ಶೈಕ್ಷಣಿಕ

ಕೆನರಾ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗೆ ಡಾ. ಉಜ್ವಲ್ ಯು.ಜೆ. ನೇಮಕ

ಬೆಳಗಾವಿಯ ವಿ.ಟಿ.ಯು ಉಪಕುಲಪತಿಗಳ ನಿರ್ದೇಶನದಂತೆ ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು, ಬಂಟ್ವಾಳ, ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯರಾಗಿ ಡಾ. ಉಜ್ವಲ್ ಊರುಬೈಲು (ಡಾ. ಉಜ್ವಲ್ ಯು.ಜೆ.) ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಡಾ. ಉಜ್ವಲ್ ಯು.ಜೆ. ಪ್ರಸ್ತುತ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ &…

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಧರ್ಮಜಾಗೃತಿಯಾತ್ರೆ ಪೂರ್ವಭಾವಿ ಸಭೆ ಸೆಪ್ಟೆಂಬರ್ 8ರಂದು
ಧಾರ್ಮಿಕ ರಾಜ್ಯ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಧರ್ಮಜಾಗೃತಿಯಾತ್ರೆ ಪೂರ್ವಭಾವಿ ಸಭೆ ಸೆಪ್ಟೆಂಬರ್ 8ರಂದು

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾಗಿರುವ ಧರ್ಮಜಾಗೃತಿಯಾತ್ರೆಯ ಕುರಿತು ಚರ್ಚಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ. ಸಭೆ ಸೆಪ್ಟೆಂಬರ್ 8, 2025 ಸೋಮವಾರ ಮಧ್ಯಾಹ್ನ 2:30ಕ್ಕೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ…

ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನ ಮತ್ತೆ 3 ದಿನ ಎಸ್ ಐ ಟಿ ಕಸ್ಟಡಿಗೆ
ಅಪರಾಧ ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನ ಮತ್ತೆ 3 ದಿನ ಎಸ್ ಐ ಟಿ ಕಸ್ಟಡಿಗೆ

ಧರ್ಮಸ್ಥಳ ಬುರುಡೆ ಪ್ರಕರಣ ಸಂಭಂದಿಸಿದಂತೆ ಮೊದಲು ಸಾಕ್ಷಿದಾರನಾಗಿ ಬಂದಿದ್ದ ಚಿನ್ನ ನಂತರ ಎಸ್ ಐ ಟಿ ವಿಚಾರಣೆಗೆ ತನ್ನ ವಶಕ್ಕೆ 10 ದಿನಗಳ ಕಾಲ ಪಡೆದಿತ್ತು. 10 ದಿನ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಎಸ್ ಐ ಟಿ ಚಿನ್ನನನ್ನು ಮತ್ತೆ ಇಂದು ಕೋರ್ಟ್ ಗೆ ಹಾಜರು ಪಡಿಸಿ ಮೂರು…

ಧರ್ಮಸ್ಥಳ ಸೌಜನ್ಯ ತಾಯಿ ಕುಸುಮಾವತಿ ಮನೆ ಇಡಿ ರೈಡ್ ಮಾಡಬೇಕು – ಉದಯ್ ಜೈನ್
ಅಪರಾಧ ರಾಜ್ಯ

ಧರ್ಮಸ್ಥಳ ಸೌಜನ್ಯ ತಾಯಿ ಕುಸುಮಾವತಿ ಮನೆ ಇಡಿ ರೈಡ್ ಮಾಡಬೇಕು – ಉದಯ್ ಜೈನ್

ಧರ್ಮಸ್ಥಳ ಪ್ರಕರಣ ಒಂದೊಂದು ದಿನ ಒಂದೊಂದು ವಿಷಯಕ್ಕೆ ಸುದ್ದಿಯಲ್ಲಿದೆ. ಇವತ್ತು ಎಸ್ ಐ ಟಿ ವಿಚಾರಣೆಗೆ ಆಗಮಿಸಿದ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಕುಟುಂಬದವರಿಂದ ಆರೋಪಿತ ವ್ಯಕ್ತಿಗಳಲ್ಲಿ ಒಬ್ಬರಾದ ಉದಯ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯದ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ನಮ್ಮನ್ನು ಸುಮ್ಮನೆ ಸಿಲುಕಿಸಿ ನಮ್ಮನ್ನು…

“ದಿ ಆರ್ಟ್ ಆಫ್ ಲಿವಿಂಗ್” ವತಿಯಿಂದ 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿ – ಸೆಪ್ಟೆಂಬರ್ 8ರಿಂದ ಆರಂಭ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ

“ದಿ ಆರ್ಟ್ ಆಫ್ ಲಿವಿಂಗ್” ವತಿಯಿಂದ 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿ – ಸೆಪ್ಟೆಂಬರ್ 8ರಿಂದ ಆರಂಭ

ಬೆಂಗಳೂರು: “ದಿ ಆರ್ಟ್ ಆಫ್ ಲಿವಿಂಗ್” ಸಂಸ್ಥೆಯು 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 8ರಿಂದ ಆರಂಭವಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರಮಾಣಿತ ಯೋಗ ಶಿಕ್ಷಕರಿಂದ ಮಾರ್ಗದರ್ಶನ ಲಭಿಸಲಿದೆ. ಕಾರ್ಯಕ್ರಮದ ಭಾಗವಾಗಿ ಮಾರ್ಗದರ್ಶಿತ ವ್ಯಾಯಾಮ, ಉಸಿರಾಟ ತಂತ್ರಗಳು ಮತ್ತು ಧ್ಯಾನದ ಮೂಲಕ ಬೆಳಿಗ್ಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI