ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!
ಅಪರಾಧ ರಾಜ್ಯ ರಾಷ್ಟ್ರೀಯ

ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!

ಬಾಂಗ್ಲಾದೇಶದ 30 ವರ್ಷದ ವಿವಾಹಿತ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹುಳಿಮಾವು ಪೊಲೀಸರು ಹಾಗೂ ಸಂಚಾರಿ ಪೊಲೀಸರ ಸಹಾಯದಿಂದ ದಂಧೆಗಾರರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಕೆ ಬಾಂಗ್ಲಾದೇಶದಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗ…

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೊಸ ತಿರುವು ನೀಡಿದ್ದಾರೆ. ಅವರು ಸೌಜನ್ಯಳ ಸೋದರಮಾವ ವಿಠಲ ಗೌಡನೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಿದ್ದಾರೆ. ವಿಠಲ ಗೌಡನಿಗೆ ಸೌಜನ್ಯ ಮೇಲೆ ಕೆಟ್ಟ ದೃಷ್ಟಿ ಇತ್ತು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ,…

ಧರ್ಮಸ್ಥಳ ಬುರುಡೆ ಪ್ರಕರಣ: ಕೇರಳ ಪೊಲೀಸರ ರಕ್ಷಣೆಯೊಂದಿಗೆ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಯೂಟ್ಯೂಬರ್ ಅಬ್ದುಲ್ ಮನಾಫ್
ಅಪರಾಧ ರಾಷ್ಟ್ರೀಯ

ಧರ್ಮಸ್ಥಳ ಬುರುಡೆ ಪ್ರಕರಣ: ಕೇರಳ ಪೊಲೀಸರ ರಕ್ಷಣೆಯೊಂದಿಗೆ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಯೂಟ್ಯೂಬರ್ ಅಬ್ದುಲ್ ಮನಾಫ್

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ನಡುವೆ, ಕೇರಳದ ಯೂಟ್ಯೂಬರ್ ಅಬ್ದುಲ್ ಮನಾಫ್ ಇಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುತ್ತಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿರುವ ಎಸ್‌ಐಟಿ, ಅಬ್ದುಲ್ ಮನಾಫ್ ಅವರನ್ನು ಸೆಪ್ಟೆಂಬರ್ 5ರಂದು ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಹಬ್ಬದ ಕಾರಣವನ್ನು…

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ
ಧಾರ್ಮಿಕ ರಾಷ್ಟ್ರೀಯ

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ಶ್ರೀ ನಾರಾಯಣ ಗುರು ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಸಮಾನತೆ, ಕರುಣೆ ಮತ್ತು ವಿಶ್ವಸೌಹಾರ್ದತೆ ಕುರಿತ ಗುರುಗಳ ಬೋಧನೆಗಳು ಇಂದಿಗೂ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಹೇಳಿದರು.ಸಮಾಜ ಸುಧಾರಣೆ ಮತ್ತು ಶಿಕ್ಷಣ ವಿಸ್ತರಣೆಗೆ ಶ್ರೀ ನಾರಾಯಣ ಗುರು ನೀಡಿದ…

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ
ರಾಜ್ಯ ರಾಷ್ಟ್ರೀಯ

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ

ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ, ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 20 ವರ್ಷಗಳ…

🥊 ಲಿವರ್‌ಪುಲ್ ಅಖಾಡದಲ್ಲಿ ನಿಖತ್ ಜರೀನ್ ಮಿಂಚು – ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು 🏆
ಅಂತರಾಷ್ಟ್ರೀಯ ಕ್ರೀಡೆ

🥊 ಲಿವರ್‌ಪುಲ್ ಅಖಾಡದಲ್ಲಿ ನಿಖತ್ ಜರೀನ್ ಮಿಂಚು – ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು 🏆

ಇಂಗ್ಲೆಂಡ್‌ನ ಲಿವರ್‌ಪುಲ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ತಾರೆ ಬಾಕ್ಸರ್ ನಿಖತ್ ಜರೀನ್ ಮಹಿಳೆಯರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಅದ್ಭುತ ಗೆಲುವು ದಾಖಲಿಸಿದ್ದಾರೆ. ಅಮೇರಿಕಾದ ಜೆನ್ನಿಫರ್ ಲೊಜಾನೊ ವಿರುದ್ಧ ನಡೆದ 32ರ ಸುತ್ತಿನ ಪಂದ್ಯದಲ್ಲಿ ನಿಖತ್ 5-0 ಅಂಕಗಳ ಏಕಮತೀಯ ತೀರ್ಪಿನಿಂದ ಭರ್ಜರಿ ಜಯ…

ಪ್ರೊಫೆಸರ್ ಪ್ರವೀಣ್ ಲೋಬೊ’ ಎಂಬ ಫೇಕ್ ಐಡಿ ಮಾಡಿಕೊಂಡ ಯಶವಂತ ಗಟ್ಟಿ ಬಂಧನ
ಅಪರಾಧ ತಂತ್ರಜ್ಞಾನ

ಪ್ರೊಫೆಸರ್ ಪ್ರವೀಣ್ ಲೋಬೊ’ ಎಂಬ ಫೇಕ್ ಐಡಿ ಮಾಡಿಕೊಂಡ ಯಶವಂತ ಗಟ್ಟಿ ಬಂಧನ

ಮಹಾರಾಷ್ಟ್ರ ಪೊಲೀಸರು ಯಶವಂತ ಗಟ್ಟಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಪ್ರೊಫೆಸರ್ ಪ್ರವೀಣ್ ಲೋಬೊ ಎಂಬ ಹೆಸರಿನಲ್ಲಿ ಫೇಕ್ ಐಡಿ ಮಾಡಿಕೊಂಡು, ಕೊಲೆಯಾದ ರೇಣುಕಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಪರ ನಿಂತು ಅಸಹ್ಯಕರ ಕಾಮೆಂಟ್‌ಗಳನ್ನು ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಅದಲ್ಲದೆ ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನಿಂತು,…

7 ಸೆಪ್ಟೆಂಬರ್ 2025 ಚಂದ್ರಗ್ರಹಣ: ನಾಲ್ಕು ರಾಶಿಗಳಿಗೆ ದೋಷ, , ಕನ್ಯಾ ರಾಶಿಯವರಿಗೆ ಶುಭ ಫಲಸುದ್ದಿ
ಆಧ್ಯಾತ್ಮ ಹವಾಮಾನ ವರದಿ

7 ಸೆಪ್ಟೆಂಬರ್ 2025 ಚಂದ್ರಗ್ರಹಣ: ನಾಲ್ಕು ರಾಶಿಗಳಿಗೆ ದೋಷ, , ಕನ್ಯಾ ರಾಶಿಯವರಿಗೆ ಶುಭ ಫಲಸುದ್ದಿ

2025ರ ಸೆಪ್ಟೆಂಬರ್ 7ರಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ರಾತ್ರಿ 9.50ಕ್ಕೆ ಆರಂಭವಾಗಿ ಬೆಳಗಿನ 1.25ಕ್ಕೆ ಮೋಕ್ಷವಾಗಲಿದೆ. ಈ ಗ್ರಹಣವು ಕುಂಭ, ಮೀನ, ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರಿಗೆ ದೋಷಕಾರಿಯಾಗಿದ್ದು, ಕನ್ಯಾ ರಾಶಿಯವರಿಗೆ ಮಾತ್ರ ಶುಭಫಲಗಳನ್ನು ನೀಡುತ್ತದೆ ಎಂದು ಧರ್ಮಸಿಂಧು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಗ್ರಹಣದೋಷ ಹೊಂದಿರುವವರು ಶಾಂತಿ ಕಾರ್ಯಗಳನ್ನು ಮಾಡುವುದು ಉತ್ತಮ.…

ಪಂಜಾಬ್ ಪ್ರವಾಹ ಬಾಧಿತರಿಗೆ ದೆಹಲಿ ಸರ್ಕಾರದಿಂದ ₹5 ಕೋಟಿ ನೆರವು
ರಾಷ್ಟ್ರೀಯ ಹವಾಮಾನ ವರದಿ

ಪಂಜಾಬ್ ಪ್ರವಾಹ ಬಾಧಿತರಿಗೆ ದೆಹಲಿ ಸರ್ಕಾರದಿಂದ ₹5 ಕೋಟಿ ನೆರವು

ಪಂಜಾಬ್‌ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಮನಗಂಡು, ದೆಹಲಿ ಸರ್ಕಾರವು ಪಂಜಾಬ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5 ಕೋಟಿ ನೆರವು ಘೋಷಿಸಿದೆ.ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಪ್ರತಿಕ್ರಿಯಿಸಿ, "ಈ ಕಷ್ಟದ ಸಂದರ್ಭಗಳಲ್ಲಿ ದೆಹಲಿ ಸರ್ಕಾರ ಹಾಗೂ ದೆಹಲಿ ಜನತೆ ಪಂಜಾಬ್‌ನ ಜನರ ಜೊತೆಯಲ್ಲಿದ್ದಾರೆ. ಪ್ರವಾಹದಿಂದ ಬಾಧಿತರಾದವರಿಗೆ ಎಲ್ಲ ರೀತಿಯ…

ಬ್ರಿಟಿಷ್ ಸಿಪಿಎಸ್ ತಂಡದಿಂದ ತಿಹಾರ್ ಜೈಲು ಪರಿಶೀಲನೆ: ವಿಜಯ್ ಮಲ್ಯ, ನಿರವ್ ಮೋದಿ ಹಸ್ತಾಂತರವಾಗುವರೇ?
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಬ್ರಿಟಿಷ್ ಸಿಪಿಎಸ್ ತಂಡದಿಂದ ತಿಹಾರ್ ಜೈಲು ಪರಿಶೀಲನೆ: ವಿಜಯ್ ಮಲ್ಯ, ನಿರವ್ ಮೋದಿ ಹಸ್ತಾಂತರವಾಗುವರೇ?

ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (CPS) ತಂಡ ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿದೆ. ಕಾರಾಗೃಹ ಮೂಲಗಳ ಪ್ರಕಾರ, ಭಾರತದ ಕಾನೂನು ವ್ಯವಸ್ಥೆಯು ಪರಾರಿಯಾದ ಆರ್ಥಿಕ ಅಪರಾಧಿಗಳನ್ನು ವಾಪಸು ತರಲು ಕೈಗೊಂಡಿರುವ ಕ್ರಮಗಳ ಭಾಗವಾಗಿ ಈ ಪರಿಶೀಲನೆ ನಡೆದಿದೆ. ಭಾರತ ಸರ್ಕಾರದ ಮುಖ್ಯ ಉದ್ದೇಶ ನೀರವ್ ಮೋದಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI