ನಿಂಬೆ ಹಣ್ಣು ಬದಲು ಗಾಜು ಒಡೆದ ಥಾರ್: ಶೋರೂಮ್‌ನ ಮೊದಲ ಮಹಡಿಯಿಂದ ಕೆಳಕ್ಕೆ
ದೆಹಲಿ: ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದೆ. ಹೊಸದಾಗಿ ಖರೀದಿಸಿದ ಮಹೀಂದ್ರ ಥಾರ್ ಕಾರು, ಶೋರೂಮ್‌ನ ಮೊದಲ ಮಹಡಿಯಿಂದ ನೇರವಾಗಿ ಕೆಳಗೆ ಬಿದ್ದು ಭಾರಿ ಆತಂಕ ಮೂಡಿಸಿದೆ. 29 ವರ್ಷದ ಮಾನಿ ಪವಾರ್ ಎಂಬ ಮಹಿಳೆ, ತನ್ನ ಹೊಸ SUV ವಾಹನವನ್ನು ಖರೀದಿಸಿ ಚಾಲನೆ ಮಾಡುವ ಮೊದಲು ಸಂಪ್ರದಾಯವಾಗಿ ನಡೆಯುವ…










