ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತಿನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ರಾಷ್ಟ್ರೀಯ

ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತಿನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ. 21, ಭಾನುವಾರ) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಾಳೆಯಿಂದಲೇ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ (GST) ಸುಧಾರಣೆಗಳ ಹಿನ್ನೆಲೆಯಲ್ಲಿ ಈ ಭಾಷಣ ಮಹತ್ವ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಭಾಷಣದ ಕುರಿತ ಅನೇಕ ನಿರೀಕ್ಷೆಗಳು…

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೇವಳಗಳ ಅಭಿವೃದ್ದಿ ಕುರಿತು ಸಚಿವರೊಂದಿಗೆ ಚರ್ಚೆ
ಧಾರ್ಮಿಕ ರಾಜ್ಯ

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೇವಳಗಳ ಅಭಿವೃದ್ದಿ ಕುರಿತು ಸಚಿವರೊಂದಿಗೆ ಚರ್ಚೆ

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳ ಕುರಿತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿಯವರೊಂದಿಗೆ ಮಾತುಕತೆ ನಡೆಯಿತು. ಪುತ್ತೂರು ದೇವಳದ ಅಭಿವೃದ್ದಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಅನುದಾನ ಹಾಗೂ ಮುಜರಾಯಿ ಇಲಾಖೆಯಿಂದ ನೆರವು ಪಡೆಯುವ ಕುರಿತು ಸಚಿವರೊಂದಿಗೆ ಚರ್ಚಿಸಲಾಯಿತು.…

📰 ಮತ್ತೆ ಬಂಧನವಾಗಲಿದ್ದಾರೆಯೇ ಮಹೇಶ್ ಶೆಟ್ಟಿ ತಿಮರೋಡಿ ? – ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಇಂದು ವಿಚಾರಣೆ
ಅಪರಾಧ ರಾಜ್ಯ

📰 ಮತ್ತೆ ಬಂಧನವಾಗಲಿದ್ದಾರೆಯೇ ಮಹೇಶ್ ಶೆಟ್ಟಿ ತಿಮರೋಡಿ ? – ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಇಂದು ವಿಚಾರಣೆ

ಮಂಗಳೂರು: ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದೆ. ಆರೋಪಿ ಚಿನ್ನಯ್ಯ ಬಂಧನದ ನಂತರ ತಿಮರೋಡಿಯೇ ಆಶ್ರಯ ನೀಡಿದ್ದಾನೆಂದು ಬಾಯ್ಬಿಟ್ಟಿದ್ದರಿಂದ, ಉಜಿರೆಯಲ್ಲಿರುವ ಅವರ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮಾರಕಾಸ್ತ್ರಗಳು ಸೇರಿದಂತೆ…

ಎಡಪಂಥೀಯ ಅತಿರೇಕವನ್ನು ಮಾರ್ಚ್ ಒಳಗೆ ದೇಶದಿಂದ ಸಂಪೂರ್ಣ ನಿರ್ಮೂಲ ಮಾಡುತ್ತೇವೆ: ಅಮಿತ್ ಶಾ
ಅಪರಾಧ ರಾಷ್ಟ್ರೀಯ

ಎಡಪಂಥೀಯ ಅತಿರೇಕವನ್ನು ಮಾರ್ಚ್ ಒಳಗೆ ದೇಶದಿಂದ ಸಂಪೂರ್ಣ ನಿರ್ಮೂಲ ಮಾಡುತ್ತೇವೆ: ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮುಂದಿನ ವರ್ಷ ಮಾರ್ಚ್ ವೇಳೆಗೆ ದೇಶದಿಂದ ಎಡಪಂಥೀಯ ಅತಿರೇಕವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಳೆದ ಹಲವು ದಶಕಗಳಿಂದ ದೇಶದ ಒಳಭಾಗದಲ್ಲಿ ಅತಿರೇಕಿ ಚಟುವಟಿಕೆಗಳಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದು, ಈಗ ಅದನ್ನು ಸಂಪೂರ್ಣ ತೊಡೆದು ಹಾಕುವ ಕಾರ್ಯ ಅಂತಿಮ…

🏏 ಭಾರತದ ಕ್ರಿಕೆಟ್ ಇತಿಹಾಸ ಹೊಸ ಅಧ್ಯಾಯ – ಸ್ಮೃತಿ ಮಂದಾನಾ ವೇಗದ ಶತಕ!
ಅಂತರಾಷ್ಟ್ರೀಯ ಕ್ರೀಡೆ

🏏 ಭಾರತದ ಕ್ರಿಕೆಟ್ ಇತಿಹಾಸ ಹೊಸ ಅಧ್ಯಾಯ – ಸ್ಮೃತಿ ಮಂದಾನಾ ವೇಗದ ಶತಕ!

ಭಾರತೀಯ ಉಪನಾಯಕಿ ಸ್ಮೃತಿ ಮಂದಾನಾ, ಕೇವಲ 50 ಎಸೆತಗಳಲ್ಲಿ ತಮ್ಮ 13ನೇ ODI ಶತಕ ಬಾರಿಸಿ, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತಿ ವೇಗವಾದ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 413 ರನ್ ಗುರಿಯನ್ನು ಬೆನ್ನಟ್ಟುವ ವೇಳೆ ಈ…

ಅಮೇರಿಕಾದಲ್ಲಿ H-1B ವೀಸಾ ಶುಲ್ಕ $100,000ಕ್ಕೆ ಏರಿಕೆ: ಭಾರತೀಯ ತಂತ್ರಜ್ಞಾನ ವಲಯಕ್ಕೆ ದೊಡ್ಡ ಹೊಡೆತ?
ಅಂತರಾಷ್ಟ್ರೀಯ

ಅಮೇರಿಕಾದಲ್ಲಿ H-1B ವೀಸಾ ಶುಲ್ಕ $100,000ಕ್ಕೆ ಏರಿಕೆ: ಭಾರತೀಯ ತಂತ್ರಜ್ಞಾನ ವಲಯಕ್ಕೆ ದೊಡ್ಡ ಹೊಡೆತ?

ಸೆಪ್ಟೆಂಬರ್ 19, 2025 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಘೋಷಣೆ ಹೊರಡಿಸಿದ್ದು, H-1B ವೀಸಾ ಅರ್ಜಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದುವರೆಗೆ ಕೇವಲ 215 ಡಾಲರ್ ಇದ್ದ ಈ ಶುಲ್ಕವನ್ನು, ಇದೀಗ 100,000 ಡಾಲರ್‌ಗೆ ಏರಿಸಲಾಗಿದೆ. ಅಮೇರಿಕಾದಲ್ಲಿ ಸ್ಥಳೀಯ ಉದ್ಯೋಗಾವಕಾಶಗಳನ್ನು ಆದ್ಯತೆ ನೀಡುವ ಉದ್ದೇಶದಿಂದ…

ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಮನೋರಂಜನೆ ರಾಷ್ಟ್ರೀಯ

ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಮಲಯಾಳಂ ಚಲನಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸೆಪ್ಟೆಂಬರ್ 23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಪ್ರಕಟಿಸಿದೆ. ಮೋಹನ್‌ಲಾಲ್ ಅವರು…

ಪವನ್ ಕಲ್ಯಾಣ್ ‘ಓಜಿ’ಗೆ ತೆಲಂಗಾಣ ಶಾಕ್ – ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಣೆ
ಮನೋರಂಜನೆ ರಾಷ್ಟ್ರೀಯ

ಪವನ್ ಕಲ್ಯಾಣ್ ‘ಓಜಿ’ಗೆ ತೆಲಂಗಾಣ ಶಾಕ್ – ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಣೆ

ಹೈದರಾಬಾದ್, ಸೆಪ್ಟೆಂಬರ್ 20, 2025:ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ‘ಓಜಿ’ ಬಿಡುಗಡೆಯ ಮುನ್ನವೇ ವಿವಾದಕ್ಕೆ ಸಿಲುಕಿದೆ. ತೆಲಂಗಾಣ ಸರ್ಕಾರ ಸಿನಿಮಾದ ಹೆಚ್ಚುವರಿ ಶೋಗಳಿಗೆ ಅನುಮತಿ ನೀಡುವುದನ್ನು ತಿರಸ್ಕರಿಸಿದೆ. ಆಂಧ್ರ ಸರ್ಕಾರ ಮಾತ್ರ ನಿರೀಕ್ಷೆಯಂತೆ ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ…

ಕನ್ನಡಿಗರಿಂದಲೇ  ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಕನ್ನಡಿಗರಿಂದಲೇ ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ

ಕಾಂತಾರ ಚಾಪ್ಟರ್ ಒನ್ ಚಿತ್ರದ ಕನ್ನಡ ಟ್ರೈಲರ್‌ನ್ನು ಕನ್ನಡಿಗರಿಂದಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್‌ಗಳನ್ನು ಪ್ರತಿ ಭಾಷೆಯ ಪ್ರಮುಖ ತಾರೆಗಳೇ ಬಿಡುಗಡೆ ಮಾಡುತ್ತಿದ್ದಾರೆ. ಪ್ರಭಾಸ್ (ತೆಲುಗು),…

ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ
ರಾಷ್ಟ್ರೀಯ

ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ತೂತುಕೋಡಿ ಜಿಲ್ಲೆಯ ಕೋವಿಲ್ಪಟ್ಟಿಯಲ್ಲಿ ನಡೆದ ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದರು. ಅವರು ದೇಶದ ನಾಗರಿಕರ ಹಿತದೃಷ್ಟಿಯಿಂದ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ತಿಳಿಸಿದರು. ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಸರ್ಕಾರದಿಂದ ಎಲ್ಲ ರೀತಿಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI