ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ ರೇಣುಕಾ ಪ್ರಸಾದ್ ಕುರುಂಜಿ ಪುನರಾಯ್ಕೆ.
ರಾಜ್ಯ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ ರೇಣುಕಾ ಪ್ರಸಾದ್ ಕುರುಂಜಿ ಪುನರಾಯ್ಕೆ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಮತ್ತೆ ಸರ್ವಾನುಮತದಿಂದ ಕೆವಿಜಿ ವಿದ್ಯಾಸಂಸ್ಥೆಗಳ ಕಮಿಟಿ 'ಬಿ' ಇದರ ಅಧ್ಯಕ್ಷರಾದ ಡಾ ರೇಣುಕಾ ಪ್ರಸಾದ್ ಕುರುಂಜಿಯವರು ಪುನರಾಯ್ಕೆಯಾಗಿದ್ದಾರೆ.

ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ — ರಾಜ್ಯ ಮಟ್ಟ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಕ್ರೀಡೆ ರಾಜ್ಯ

ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ — ರಾಜ್ಯ ಮಟ್ಟ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ನವೆಂಬರ್ 20 ರಂದು ಹಾವೇರಿಯಲ್ಲಿ ನಡೆದ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿಪೂರ್ವ ಬಾಲಕ–ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ ತೃತೀಯ ಸ್ಥಾನ ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಅಜ್ಜಾವರ ಗ್ರಾಮದ ಶ್ರೀ…

ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನಲ್ಲಿ ಸುಳ್ಯದ ರೋಟರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಕ್ರೀಡೆ ರಾಜ್ಯ ಶೈಕ್ಷಣಿಕ

ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನಲ್ಲಿ ಸುಳ್ಯದ ರೋಟರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಡೆಸಿರುವ ೨೦೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನವೆಂಬರ್ ೧೮ರಂದು ಶ್ರೀ ಗುರು ನಾರಾಯಣ ಪಿ.ಯು ಕಾಲೇಜು ಮುಲ್ಕಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಬಾಲಕಿಯರ ತಂಡದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ…

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿ ಹೃದಯಾಘಾತದಿಂದ ನಿಧನ
ಮನೋರಂಜನೆ ರಾಜ್ಯ

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿ ಹೃದಯಾಘಾತದಿಂದ ನಿಧನ

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿಯಾಗಿದ್ದ ಈಶ್ವರ ಗೌಡ ಅವರು ನಿನ್ನೆ ರಾತ್ರಿ ಯಕ್ಷಗಾನ ಪಾತ್ರ ಮಾಡುವಾಗಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶ
ಅಪರಾಧ ರಾಜ್ಯ

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶ

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶಹಾವೇರಿ: ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೆರಿಗೆ ನೋವಿನಿಂದ ಬಂದ ಮಹಿಳೆಗೆ ಸರಿಯಾದ ಸಮಯಕ್ಕೆ ದಾಖಲಾತಿ ನೀಡದ ಪರಿಣಾಮ, ಹೆರಿಗೆ ಹೊರಗಡೆ ನಡೆದಿದ್ದು, ನವಜಾತ ಶಿಶು ನೆಲಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ…

ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂದು ಹೇಳಿ ವಿವಾದ ಕೆರಳಿಸಿದ ಡಾ. ಪುರುಷೋತ್ತಮ ಬಿಳಿಮಲೆ
ಅಪರಾಧ ರಾಜ್ಯ ರಾಷ್ಟ್ರೀಯ

ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂದು ಹೇಳಿ ವಿವಾದ ಕೆರಳಿಸಿದ ಡಾ. ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಹೊಸ ವಿವಾದವೊಂದನ್ನು ತಲೆಮೇಲೆ ಎಳೆದುಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಯಕ್ಷಗಾನ ಕಲಾವಿದರ ಜೀವನದ ಬಗ್ಗೆ ಮಾತನಾಡಿದ ಅವರು ದೀರ್ಘ ಕಾಲ ತಮ್ಮ ಹೆಂಡತಿಯನ್ನು ಬಿಟ್ಟು ಮೇಳದೊಂದಿಗೆ ಇರುವ ಯಕ್ಷಗಾನ ಕಲಾವಿದರು ಸಲಿಂಗ ಕಾಮದಲ್ಲಿ ತೊಡಗುವುದು ಸಾಮಾನ್ಯ ಮತ್ತು…

ಸರಕಾರಿ ಅಧಿಕಾರಿಗಳಂತೆ ನಟಿಸಿ ನಗದು ವ್ಯಾನ್ ದೋಚಿದ ದುಷ್ಕರ್ಮಿಗಳು: ಬೆಂಗಳೂರಿನಲ್ಲಿ ಹಾಡುಹಗಲೇ ರೂ.7 ಕೋಟಿ ದರೋಡೆ
ಅಪರಾಧ ರಾಜ್ಯ

ಸರಕಾರಿ ಅಧಿಕಾರಿಗಳಂತೆ ನಟಿಸಿ ನಗದು ವ್ಯಾನ್ ದೋಚಿದ ದುಷ್ಕರ್ಮಿಗಳು: ಬೆಂಗಳೂರಿನಲ್ಲಿ ಹಾಡುಹಗಲೇ ರೂ.7 ಕೋಟಿ ದರೋಡೆ

BENGALURU: (Nov 19)ಬೆಂಗಳೂರಿನಲ್ಲಿ ಹಾಡುಹಗಲೇ ನಡೆದ ದರೋಡೆ ಪ್ರಕರಣದಲ್ಲಿ, ಕೇಂದ್ರ ಸರ್ಕಾರದ ಅಧಿಕಾರಿಗಳಂತೆ ನಟಿಸಿದ ಅಪರಿಚಿತರು ನಗದು ಸಾಗಿಸುತ್ತಿದ್ದ ವ್ಯಾನ್ ಅನ್ನು ತಡೆದು, ಸುಮಾರು ರೂ. 7 ಕೋಟಿಯ ಹಣವನ್ನು ಕದ್ದೊಯ್ದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಈ ಘಟನೆ ಅಶೋಕ ಪಿಲ್ಲರ್ ಬಳಿ ನಡೆದಿದೆ. ಜೆಪಿ ನಗರದಲ್ಲಿರುವ…

ಮಗನ ಹೆಸರನ್ನು ಮುದ್ದಾದ ಫೋಟೋದೊಂದಿಗೆ ಬಹಿರಂಗ ಪಡಿಸಿದ ನಟಿ ಪರಿಣೀತಿ ಛೋಪ್ರಾ ಮತ್ತು ರಾಘವ್ ಚಡ್ಡಾ ದಂಪತಿ
ಮನೋರಂಜನೆ ರಾಷ್ಟ್ರೀಯ

ಮಗನ ಹೆಸರನ್ನು ಮುದ್ದಾದ ಫೋಟೋದೊಂದಿಗೆ ಬಹಿರಂಗ ಪಡಿಸಿದ ನಟಿ ಪರಿಣೀತಿ ಛೋಪ್ರಾ ಮತ್ತು ರಾಘವ್ ಚಡ್ಡಾ ದಂಪತಿ

ಬಾಲಿವುಡ್ ನಟಿ ಪರಿಣೀತಿ ಛೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ, ಅಕ್ಟೋಬರ್ 19 ರಂದು ಜನಿಸಿದ ತಮ್ಮ ಮಗನ ಹೆಸರನ್ನು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ದಂಪತಿ ಮೊಟ್ಟಮೊದಲ ಬಾರಿಗೆ ತಮ್ಮ ಮಗುವಿನೊಂದಿಗೆ ತೆಗೆದ ಚಿತ್ರಗಳನ್ನು ಹಂಚಿಕೊಂಡು, ಮಗನಿಗೆ “ನೀರ್"(Neer) ಎಂಬ ಹೆಸರು ಇಟ್ಟಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮ ಸಾಮಾಜಿಕ…

ಸಿಸಿಬಿ ಭಾರೀ ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ ₹7.7 ಕೋಟಿಯ ಮೌಲ್ಯದ ಡ್ರಗ್ಸ್ ಜಪ್ತಿ, 14 ವಿದೇಶಿಗರು ಸೇರಿ 19 ಮಂದಿ ಬಂಧನ
ಅಪರಾಧ ರಾಜ್ಯ ರಾಷ್ಟ್ರೀಯ

ಸಿಸಿಬಿ ಭಾರೀ ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ ₹7.7 ಕೋಟಿಯ ಮೌಲ್ಯದ ಡ್ರಗ್ಸ್ ಜಪ್ತಿ, 14 ವಿದೇಶಿಗರು ಸೇರಿ 19 ಮಂದಿ ಬಂಧನ

ಬೆಂಗಳೂರು, ನವೆಂಬರ್ 18:ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳ ವಿರುದ್ಧ ಬಿರುಸು ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ಶಾಖೆಯ (CCB) ನಾರ್ಕೋಟಿಕ್ಸ್ ವಿಭಾಗವು ಒಟ್ಟು ₹7.7 ಕೋಟಿಯ ಮೌಲ್ಯದ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 19 ಆರೋಪಿಗಳನ್ನು — ಅವರಲ್ಲಿ 14 ವಿದೇಶಿ ಪ್ರಜೆಗಳು — ಬಂಧಿಸಿದೆ ಎಂದು ಪೊಲೀಸರು…

ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ
ಧಾರ್ಮಿಕ ರಾಜ್ಯ

ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು‌. ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI