ಜೀವನದಲ್ಲಿ ಮುಂದೆ ಬರಬಹುದಾದ ಅನಾರೋಗ್ಯದ ಆಸ್ಪತ್ರೆಯ ಖರ್ಚನ್ನು ಭರಿಸುವ ಬಗ್ಗೆ ಚಿಂತಿಸುತ್ತಿದ್ದೀರಾ??
ಜೀವನ ಹೇಗೆ ಬದಲಾಗುತ್ತದೆ ಎಂದು ಯಾರೂ ಹೂಹಿಸಲು ಸಾದ್ಯವಿಲ್ಲ. ಅರೋಗ್ಯವಂತ ವ್ಯಕ್ತಿ ಕೂಡ ಕೆಲವೊಮ್ಮೆ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚನ್ನು ಭರಿಸಲು ಕುಟುಂಬದ ಸದಸ್ಯರು ಕಷ್ಟಪಡುವ ಸಂದರ್ಭಗಳೇ ಹೆಚ್ಚು. ಆಸ್ಪತ್ರೆಯ ಸಿಬ್ಬಂದಿ ಮೊದಲು ಕೇಳುವ ಪ್ರಶ್ನೆಯೇ ಯಾವುದಾದರು ವಿಮೆ (ಇನ್ಸೂರೆನ್ಸ್) ಇದೆಯಾ…










