ಬೆಳ್ತಂಗಡಿಯ ಬನಾರಿಯಲ್ಲಿ ಮರ ಬಿದ್ದು ರಸ್ತೆ ಬಂದ್ :ಗ್ರಾಮಸ್ಥರಿಂದ ತೆರವು ಕಾರ್ಯಾಚರಣೆ.
ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಬನಾರಿ ಎಂಬಲ್ಲಿ ಬೆಳಗಿನ ಜಾವ ಮರ ಬಿದ್ದು ಆ ಭಾಗದ ಜನರಿ ಗೆ ಪೇಟೆಯನ್ನು ಸಂಪರ್ಕಿಸಲುಇದ್ದ ರಸ್ತೆ ಬಂದ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು. ಇದನ್ನು ಕಂಡ ವಿದ್ಯಾರ್ಥಿ ಧನುಶ್ (ಯುಟ್ಯೂಬರ್)ಊರಿನ ಗ್ರಾಮಸ್ಥರನ್ನು ಸಂಪರ್ಕಿಸಿ ಊರಿನ ಜನರು ಬಂದು ಎಲ್ಲರೂ ಒಟ್ಟಿಗೆ…










