ನೂತನ ಸ್ಪೀಕರ್ ಯುಟಿ ಖಾದರ್ ಅವರನ್ನು ಅಭಿನಂದಿಸಿದ ಕರಾವಳಿ ಕಾಂಗ್ರೇಸ್ ಮುಖಂಡರು

ನೂತನ ಸ್ಪೀಕರ್ ಯುಟಿ ಖಾದರ್ ಅವರನ್ನು ಅಭಿನಂದಿಸಿದ ಕರಾವಳಿ ಕಾಂಗ್ರೇಸ್ ಮುಖಂಡರು

ವಿಧ್ಯಾರ್ಥಿ ಜೀವನದಲ್ಲಿ ಎನ್.ಎಸ್.ಯು ಐ ಸಂಘಟನೆಯಲ್ಲಿ ದುಡಿದು,ಶಾಸಕರಾಗಿ ಸಚಿವರಾಗಿ ಕರ್ತವ್ಯ ನಿರ್ವಹಿಸಿ ಇದೀಗ ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ರವರನ್ನು ಕರಾವಳಿ ಕಾಂಗ್ರೇಸ್ ಮುಖಂಡರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ
ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ ಪಿ ವಗ್ರಿಸ್ .ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ಕಿರಣ್ ಬುಡ್ಲೆಗುತ್ತು,ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ನಾಸಿರ್ ಸಾಮನಿಗೆ ಉಪಸ್ಥಿತರಿದ್ದರು

ರಾಜ್ಯ