

ಸುಳ್ಯದ ವಿಷ್ಣುಸರ್ಕಲ್ ಬಳಿ ಅವಿಲ್ ಮಿಲ್ಕ್ ಮಾಡಿ ವ್ಯಾಪಾರ ನಡೆಸಿ ಜೀವನ ಮಾಡುತ್ತಿದ್ದ ವ್ಯಕ್ತಿ ಸ್ಕೂಟರ್ ಗೆ ಮಡಿಕೇರಿ ಕಡೆಯಿಂದ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವುದಾಗಿ ತಿಳಿದು ಬಂದಿದೆ, ಸವಾರ ದೀಪಕ್ ರಾಯ್ ಎಂದು ಬಂದಿದೆ, ಅವರು ತನ್ನ ಅಂಗಡಿಗೆ ಅವಿಲ್ ಮಾಡಲು ಬಾಳೆಗೊನೆಯನ್ನು ಸ್ಕೂಟರ್ ನಲ್ಲಿ ಹೇರಿಕೊಂಡು ಬರುತ್ತಿದ್ದ ಸಂದರ್ಭ ಇನ್ನೇನು ಅಂಗಡಿ ಎದುರು ನಿಲ್ಲಿಸುವ ಸಂದರ್ಭ KA 03 AA 6822 ನಂಬರಿನ ಇಟಿಯೋಸ್ ಕಾರು ಹಿಂದಿನಿಂದ KA 21 Y 6506 ನಂಬರನ್ ಸ್ಕೂಟರ್ ಗೆ ಡಿಕ್ಕಿಯಾಗಿದೆ ಸ್ಕೂಟರ್ ಸವಾರನನ್ನು ಸುಮಾರು 15 ಮೀಟರ್ ದೂರಕ್ಕೆ ಎಳೆದೊಯ್ದಿದೆ.ಸ್ಕೂಟರ್ ಸವಾರ ಅವಿಲ್ ಮಿಲ್ಕ್ ತಯಾರಿಸುವದರಲ್ಲಿ ಚಾಣಾಕ್ಷರಾಗಿದ್ದರು.


