ಬೆಂಗಳೂರು: ಕ್ರೋಶ ಕಲಿಯಲು ಆಸಕ್ತರಾದ ಪ್ರಾರಂಭಿಕರಿಗೆ ಉತ್ತಮ ಅವಕಾಶ. “Hook & Learn – Level 1” ಎಂಬ ಶೀರ್ಷಿಕೆಯಲ್ಲಿ ಆನ್ಲೈನ್ ಕ್ರೋಶ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮೇ 19ರಿಂದ 24ರ ತನಕ 6 ದಿನಗಳ ಕಾಲ ಈ ವರ್ಕ್ಶಾಪ್ ನಡೆಯಲಿದೆ.
6 ದಿನಗಳ ಕಾಲ ಮಧ್ಯಾಹ್ನ 2.45 ರಿಂದ 3.25 ಗಂಟೆವರೆಗೆ Zoom ಮಿಟಿಂಗ್ ಮುಖಾಂತರ ತರಬೇತಿ ನೀಡಲಾಗುವುದು.
🔗 Registration Link: https://crochetonwheels.com/onlineclass





ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನಿಷ್ಠ ಹತ್ತು ವರ್ಷ ಮೇಲ್ಪಟ್ಟವರು ಅರ್ಹರಾಗಿದ್ದು, ತರಬೇತಿ ಕನ್ನಡದಲ್ಲಿ ನಡೆಯಲಿದೆ. ಕ್ರೋಶ ಕಲಿಯಲು ಬಯಸುವ ಸಂಪೂರ್ಣ ಹೊಸಬರಿಗೆ ಇದು ಉತ್ತಮ ವೇದಿಕೆ ಆಗಲಿದೆ ಎಂದು ಆಯೋಜಕರಾದ ಪೂರ್ಣಿಮಾ (Crochet On Wheels)ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿ ಮಾಡಲು, ಪೋಸ್ಟರ್ನಲ್ಲಿ ನೀಡಿರುವ QR ಕೋಡ್ ಅನ್ನುಸ್ಕ್ಯಾನ್ ಮಾಡಿ ನೋಂದಾಯಿಸಬಹುದು.

