ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವೆಡೆ ನೀರು ತುಂಬಿದೆ. ಸುಳ್ಯದ ಚನ್ನಕೇಶವ ದೇವಸ್ಥಾನ ಬಳಿ ವ್ಯವಸ್ಥಿತ ಡ್ರೈನೇಜ್ ಇಲ್ಲದೆ ರಸ್ತೆಯಲ್ಲೇ ನೀರು ಹರಿದು ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.


ನ.ಪ ಇನ್ನಾದರೂ ಎಚ್ಚೆತ್ತು ಬ್ಲಾಕ್ ಆಗಿರುವ ದೈನೇಜ್ ಅನ್ನು ದುರಸ್ಥಿ ಮಾಡಿ ರಸ್ತೆಗೆ ಬರುವ ನೀರನ್ನು ಸರಿ ಪಡಿಸಬೇಕು ಎಂದು ಸಾರ್ವಜನಿಕರು ನ್ಯೂಸ್ ರೂಮ್ ಪಸ್ಟ್ ಗೆ ತಿಳಿಸಿದ್ದಾರೆ.

