
ಪೆರಾಜೆಯ ಕಲ್ಚೆರ್ಪೆಯಲ್ಲಿ ಮಾರುತಿ ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆ ಗಾಯ ಗೊಂಡದ್ದನ್ನು ಅರಿತು ಕಾರು ನಿಲ್ಲಿಸದೆ ಪರಾರಿಯಾಗಿರುವ ಘಟನೆ ಡಿ ೨೩ ರ ಸಂಜೆ ನಡೆದಿದೆ, ಘಟನೆಯಲ್ಲಿ ಸ್ಕೂಟರ್ ಸವಾರೆ ಗಾಯಗೊಂಡಿದ್ದು, ಕಾರು ಚಾಲಕನನ್ನು ಸ್ಥಳೀಯರು ಬೆನ್ನಟ್ಟಿದರೂ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


