ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಅರಂತೋಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿ ನಾಪತ್ತೆ: ಪೋಲಿಸ್ ದೂರು.

ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಅರಂತೋಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿ ನಾಪತ್ತೆ: ಪೋಲಿಸ್ ದೂರು.

ಆದಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ .ಆ.8 ರಂದು ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ ಎಂಬ 65 ವರ್ಷದ ವ್ಯಕ್ತಿ ಅರಂತೋಡಿಗೆ ತೆರಳಿದ್ದು  ಅಲ್ಲಿಂದ ಸುಳ್ಯ ಕಡೆಗೆ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತುರುಗಿ ಮನೆಗೆ ಬಾರದೇ ಇರುವುದರಿಂದ ಮನೆಯವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಈ ಸಂಭಂದ ಮೇಲ್ಕಂಡ ವ್ಯಕ್ತಿ ಕಂಡುಬಂದಲ್ಲಿ  ಸುಳ್ಯ ಠಾಣೆಗೆ ತಿಳಿಸುವಂತೆ  ಅಥವಾ  9731435253
7760505928   ಸಂಖ್ಯೆಗೆ  ತಿಳಿಸುವಂತೆ ಕೋರಲಾಗಿದೆ.

ರಾಜ್ಯ