ಆದಿಚಂಚನಗಿರಿಗೆ ಬೇಟಿ ನೀಡಿದ ಸೌಜನ್ಯ ಕೊಲೆಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ : ನ್ಯಾಯದ ಹೋರಾಟಕ್ಕೆ ಸ್ವಾಮೀಜಿಗಳಲ್ಲಿ ಬೆಂಬಲ ಕೋರಿದ ಸೌಜನ್ಯ ಕುಟುಂಭಸ್ಥರು.

ಆದಿಚಂಚನಗಿರಿಗೆ ಬೇಟಿ ನೀಡಿದ ಸೌಜನ್ಯ ಕೊಲೆಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ : ನ್ಯಾಯದ ಹೋರಾಟಕ್ಕೆ ಸ್ವಾಮೀಜಿಗಳಲ್ಲಿ ಬೆಂಬಲ ಕೋರಿದ ಸೌಜನ್ಯ ಕುಟುಂಭಸ್ಥರು.

ಬೆಳ್ತಂಗಡಿಯಲ್ಲಿ ಸೌಜನ್ಯ ಕೊಲೆ ಪ್ರಕರಣ ಸಂಭಂದಿಸಿ ಅತ್ಯಾಚಾರ ನಡೆಸಿ ಕೊಲೆ ನಡೆಸಿರುವ ಆರೋಪಿಗಳ ಬಂಧನಕ್ಕೆ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಆದಿಚುಂಚನಾಗಿರಿ ಮಹಾ ಮಠದ ಪೀಠಾಧಿಪತಿ ಸ್ವಾಮೀಜಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಮತ್ತು ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿಯವರಿಗೆ ಸೌಜನ್ಯ ಪ್ರಕರಣದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯ ತಾಯಿ ಹಾಗೂ ಕುಟುಂಬಸ್ಥರು ನೆರವನ್ನು ಕೇಳಿದ್ದಾರೆ , ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ರಾಜ್ಯಮಟ್ಟಲ್ಲಿ ಹೋರಾಟಗಳು ನಡೆಯುತ್ತಿದ್ದು ಇದೀಗ ಆದಿ ಚುಂಚನಗಿರಿ ಪೀಠಾಧಿಪತಿಗಳ ನಿರ್ಣಯ ಮಹತ್ತರವಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ

ರಾಜ್ಯ