ಸುಳ್ಯದಲ್ಲಿ ಮಳೆ ಕಾರಣದಿಂದ ನೀಡಿದ್ದ ರಜೆ ಸರಿದೂಗಿಸಲು ನವೆಂಬರ್ ವರೆಗೆ ಶನಿವಾರದಂದು‌ ಪೂರ್ತಿ ದಿನ‌ ತರಗತಿ ನಡೆಸಲು ಸೂಚನೆ.

ಸುಳ್ಯದಲ್ಲಿ ಮಳೆ ಕಾರಣದಿಂದ ನೀಡಿದ್ದ ರಜೆ ಸರಿದೂಗಿಸಲು ನವೆಂಬರ್ ವರೆಗೆ ಶನಿವಾರದಂದು‌ ಪೂರ್ತಿ ದಿನ‌ ತರಗತಿ ನಡೆಸಲು ಸೂಚನೆ.

ಸುಳ್ಯದಲ್ಲಿ ಮಳೆ ಕಾರಣ ನೀಡಿದ್ದ ರಜೆಗಳನ್ನು ಸರಿದೂಗಿಸಲು ಶನಿವಾರ ದಿನಗಳಂದು ಮಧ್ಯಾಹ್ನ ‌ಬಳಿಕವೂ ಶಾಲೆಯಲ್ಲಿ ಪಾಠ ನಡಸುವುದರ ಮೂಲಕ ರಜಾ ಸಮಯವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಈ ಬಗ್ಗೆ ವೇಳಾ ಪಟ್ಟಿ ಪ್ರಕಟಿಸಿದೆ.
ಒಂದು‌ ದಿನದ ರಜೆಗೆ ಎರಡು ಶನಿವಾರಗಳಂದು ಶಾಲೆ ನಡೆಸಿ ಸರಿದೂಗಿಸಲು ನಿರ್ಧಾರ ಮಾಡಲಾಗಿದ್ದು‌ವೇಳಾ ಪಟ್ಟಿ ಹೊರಡಿಸಿದೆ. ನ.4 ರವರೆಗೆ ಇದು ಇದು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅನ್ವಯವಾಗಲಿದೆ

ರಾಜ್ಯ