ಕರ್ತೋಜಿ ಸಮೀಪ ಭೂ ಕುಸಿತ: ಬಂದ್ ಆಗಿದ್ದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ. ರಾತ್ರೋ ರಾತ್ರಿ ಮುಂದುವರಿದ ಕಾರ್ಯಾಚರಣೆ.

ಕರ್ತೋಜಿ ಸಮೀಪ ಭೂ ಕುಸಿತ: ಬಂದ್ ಆಗಿದ್ದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ. ರಾತ್ರೋ ರಾತ್ರಿ ಮುಂದುವರಿದ ಕಾರ್ಯಾಚರಣೆ.

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಸಮೀಪ ಕರ್ತೋಜೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಮಂಗಳೂರು -ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ನಿರಂತರ ಕಾರ್ಯಾಚರಣೆ ಮೂಲ ರಸ್ತೆ ಸಂಚಾರಕ್ಕೆ ಮುಕ್ತ ವಾಗಿದೆ, ಗುಡ್ಡದೊಂದಿಗೆ ಮರಗಳು ಉರುಳಿಬಿದ್ದಿದ್ದು ರಾತ್ರೋ ರಾತ್ರಿ ತೆರವು ಕಾರ್ಯಚರಣೆ ನಡೆಸಲಾಗಿದೆ.

ಸಂಪಾಜೆ ಗೇಟ್ , ಹೆದ್ದಾರಿಯ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿತ್ತು ಜೆಸಿಬಿ-ಹಿಟಾಚಿ ಯಂತ್ರ ಬಳಿಸಿ ಕಾರ್ಯಾಚರಣೆ ನಡೆಸಿ ರಸ್ತೆಯ ಒಂದು ಬದಿ ಮಣ್ಣು-ಮರ ತೆರವಿಗೆ ಪ್ರಯತ್ನ ನಡೆಸಲಾಯಿತು. ಭಾರೀ ಮಳೆಯಿಂದ ಮತ್ತಷ್ಟು ಮಣ್ಣು ಕುಸಿತ ಉಂಟಾಗುತ್ತಿದ್ದು ತೆರವು ಕಾರ್ಯಾಚರಣೆಯಲ್ಲಿ ಮುಂದುವರಿಯತ್ತಿದ್ದು ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ.

ರಾಜ್ಯ