ಮಾವಿನಕಾಯಿ ಕೊಯ್ಯಲು ಮರ ಹತ್ತಿದ್ದ ವ್ಯಕ್ತಿ ಬಿದ್ದು ಸಾವು.

ಮಾವಿನಕಾಯಿ ಕೊಯ್ಯಲು ಮರ ಹತ್ತಿದ್ದ ವ್ಯಕ್ತಿ ಬಿದ್ದು ಸಾವು.

ಮಾವಿಕಾಯಿ ಕೊಯ್ಯಲು ಮರ ಏರಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೋಕಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿ ಕೊಳಂಗಾಯ ಮನೆ ಕೇಶವ (62) ಎಂದು ತಿಳಿದು ಬಂದಿದೆ,ಅವರು ಜೂನ್ 11 ರ ಸಂಜೆ ಮನೆ ಸಮೀಪದಲ್ಲಿ ಮಾವಿನ ಮರಕ್ಕೆ ಮರ ಏರಿದ್ದು ಹಣ್ಣುಗಳನ್ನು ಕೊಯ್ಲು ಮಾಡುತ್ತಿದ್ದ ವೇಳೆ ಕೆಳಗೆ ಬಿದ್ದರೆಂದು ತಕ್ಷಣ ಅವರನ್ನು ಮನೆಯವರು ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡಿದರಾದರು ,ಗಂಭೀರ ಗಾಯಗೊಂಡಿದ್ದ ಅವರು ದಾರಿ ಮದ್ಯೆ ಅವರು ಅಸುನೀಗಿದರು ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ರಾಜ್ಯ