ಮಾ. 19 ರಿಂದ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸ್ವರ್ಣಂ ಯುಗಾದಿ ಚಿನ್ನಾಭರಣಗಳ ಸಂಭ್ರಮ

ಮಾ. 19 ರಿಂದ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸ್ವರ್ಣಂ ಯುಗಾದಿ ಚಿನ್ನಾಭರಣಗಳ ಸಂಭ್ರಮ

ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋತ್ರವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಹಾಗೂ ಪವನಿಗೆ 3000 ಕಡಿತ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.19 ರಿಂದ ಮಾ.25 ರ ವರೆಗೆ ಸ್ವರ್ಣಂ ಯುಗಾದಿ ಚಿನ್ನಾ ಭರಣಗಳ ಸಂಭ್ರಮ ನಡೆಯಲಿದೆ.

ಹಾಗೂ ವಿಶೇಷವಾಗಿ ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋತ್ರವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಇದೆ. ಹಾಗೂ 916 ನ ವಿವಿಧ ವಿನ್ಯಾಸಗಳ ಚಿನ್ನಾ ಭರಣಗಳ ಸಂಗ್ರಹ ಹಾಗೂ ಕಿವಿಯೋಲೆ ಮಕ್ಕಳ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದ್ದು ಪವನಿಗೆ 3000 ಕಡಿತವಾಗಲಿದೆ. ಅಲ್ಲದೇ ನಿಮ್ಮ ಹಳೆಯ ಆಭರಣಗಳನ್ನು 916 ಗೆ ಎಕ್ಸ್ಚೇಂಜ್ ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಪಾಲುದಾರರು ತಿಳಿಸಿದ್ದಾರೆ.

ಪ್ರಾದೇಶಿಕ ಮನೋರಂಜನೆ