ದಿಲ್ಲಿ ವಿಧಾನಸಭೆ 2025 – ಜಯಭೇರಿ ಬಾರಿಸಿದ ಬಿಜೆಪಿ; ಮೋದಿ ಗೆಲುವಿನ ಭಾಷಣದಲ್ಲೇನಿದೆ?
ರಾಷ್ಟ್ರೀಯ

ದಿಲ್ಲಿ ವಿಧಾನಸಭೆ 2025 – ಜಯಭೇರಿ ಬಾರಿಸಿದ ಬಿಜೆಪಿ; ಮೋದಿ ಗೆಲುವಿನ ಭಾಷಣದಲ್ಲೇನಿದೆ?

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದರು. ಈ ಗೆಲುವಿನೊಂದಿಗೆ ಬಿಜೆಪಿ 27 ವರ್ಷಗಳ ನಂತರ ದಿಲ್ಲಿಯ ಗದ್ದುಗೆ ಏರಿದೆ. ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಏನಿತ್ತು? ದಿಲ್ಲಿ ಜನತೆಗೆ…

ಶ್ರೀ ಹುಲಿಚಾಮುಂಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ
ಧಾರ್ಮಿಕ

ಶ್ರೀ ಹುಲಿಚಾಮುಂಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಶ್ರೀ ಹುಲಿ ಚಾಮುಂಡಿ ಮತ್ತು ಪರಿವಾರ ದೈವಗಳ ಕಾರಣಿಕ ಕ್ಷೇತ್ರ ಬದಿಬಾಗಿಲು ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ಇಲ್ಲಿಯ ವಾರ್ಷಿಕ ನೇಮೋತ್ಸವವು ದಿನಾಂಕ 15/02/2025 ಶನಿವಾರ ನಡೆಯಲಿದೆ. ಅಂದು ಬೆಲೆಗೆ ಘಂಟೆ 7:30ರಿಂದ ಗಣಪತಿ ಹವನ ದೈವಗಳ ಶುದ್ದಿ ಕಲಶ ಅಭಿಷೇಕ, ದೈವಗಳಿಗೆ ತಂಬಿಲ ಸೇವೆ, ನಾಗರಕ್ತೇಶ್ವರಿ ಬನದಲ್ಲಿ…

ಕಾಲೆಳೆಯುತ್ತಲೇ ರಾಜೇಶ್ ಕೃಷ್ಣನ್ ಅವರನ್ನು ಹೊಗಳಿದ ಸಂಗೀತ ಮಾಂತ್ರಿಕ ಸಾಧು ಕೋಕಿಲಾ;
ಮನೋರಂಜನೆ

ಕಾಲೆಳೆಯುತ್ತಲೇ ರಾಜೇಶ್ ಕೃಷ್ಣನ್ ಅವರನ್ನು ಹೊಗಳಿದ ಸಂಗೀತ ಮಾಂತ್ರಿಕ ಸಾಧು ಕೋಕಿಲಾ;

ಸ ರಿ ಗ ಮ ಪ ಸೀಸನ್ - 21 ರ ಸ್ಪರ್ಧಿ ಕಾರ್ತಿಕ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ರಕ್ತ ಕಣ್ಣೀರು ಚಿತ್ರದ ಸೂಪರ್ ಹಿಟ್ ಹಾಡು - "ಕಣ್ಣೀರಿದು ….. ರಕ್ತ ಕಣ್ಣೀರಿದು" ಹಾಡನ್ನು ಭಾವನೆ ಸಹಿತ ಅದ್ಭುತವಾಗಿ ಹಾಡಿದ್ದರು. ಆ ಹಾಡಿನ ಬಗ್ಗೆ…

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ
ಮನೋರಂಜನೆ

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ

ದ್ಯಾಮೇಶ ಉತ್ತರ ಕರ್ನಾಟಕ ಜಿಲ್ಲೆಯ ಕಾರಟಗಿ ಊರಿನ ಹೂ ಮಾರುವ ಹುಡುಗ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ದ್ಯಾಮೇಶ, ತನ್ನ ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ದೇವರಿಗೆ ಸಿರಿತನ - ಬಡತನ ಎಂಬ ಬೇಧವಿಲ್ಲ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದ್ಯಾಮೇಶನಿಗೆ ವರವಾಗಿ ಬಂದದ್ದು ಆತನ ಕಂಠಸಿರಿ.…

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ  ಹೊಡೆದ ಬೊಲೆರೋ
ರಾಜ್ಯ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬೊಲೆರೋ

ಉಜಿರೆ: ರಾಷ್ಟ್ರೀಯ ಹೆದ್ದಾರಿಯ ಉಜಿರೆ ಕಾಶಿಬೆಟ್ಟು ಬಳಿ ಬೋಲೆರೋ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಘಟನೆ ಫೆ.8 ರಂದು ನಡೆದಿದೆ. ಬೆಳ್ತಂಗಡಿಯಿಂದ ಉಜಿರೆ ಕಡೆ ತೆರಳುತ್ತಿದ್ದ ಬೋಲೆರೋ ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಮೋರಿಗೆ ಡಿಕ್ಕಿ ಹೊಡೆದಿದ್ದು ಬೋಲೆರೋ ವಾಹನವು ಹಾನಿಯಾಗಿದೆ. ಬೋಲೆರೋ ಚಾಲಕ…

ಮಂಗಳೂರು: ಅಕ್ರಮ ಮರದ ದಿಮ್ಮಿಗಳ ಸಾಗಾಟ; ಲಾರಿ ವಶಕ್ಕೆ..!
ರಾಜ್ಯ

ಮಂಗಳೂರು: ಅಕ್ರಮ ಮರದ ದಿಮ್ಮಿಗಳ ಸಾಗಾಟ; ಲಾರಿ ವಶಕ್ಕೆ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯ ರಸ್ತೆಯಲ್ಲಿ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಟಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿ, 6 ಲಕ್ಷ ರೂ. ಮೌಲ್ಯದ ಮರದ ದಿಮ್ಮಿಗಳನ್ನುವಶಕ್ಕೆ ಪಡೆದುಕೊಂಡು ಓರ್ವನ ವಿರುದ್ಧ ಅರಣ್ಯ ಸಂಚಾರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರ…

ಮಂಗಳೂರು : ಅಮಲು ಪದಾರ್ಥ ಸೇವನೆ ಪ್ರಕರಣ; ಮೂವರ ಸೆರೆ
ರಾಜ್ಯ

ಮಂಗಳೂರು : ಅಮಲು ಪದಾರ್ಥ ಸೇವನೆ ಪ್ರಕರಣ; ಮೂವರ ಸೆರೆ

ಮಂಗಳೂರು : ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ಸಾರ್ವಜನಿಕ ರಸ್ತೆಯ ಬದಿ ಅಮಲು ಪದಾರ್ಥ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಸಾಹಿದ್ ಮಲಿಕ್ (36), ಇರ್ಷಾದ್ (27), ನವಾಫ್ (23) ಬಂಧಿತ ಆರೋಪಿಗಳು. ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕಾರಿನಲ್ಲಿ ಗೋವಾ ಮದ್ಯ ಸಾಗಾಟ ಪ್ರಕರಣ; ಹೆಡ್​ ಕಾನ್ಸ್​ಟೇಬಲ್​ ಅಮಾನತು
ರಾಜ್ಯ

ಕಾರಿನಲ್ಲಿ ಗೋವಾ ಮದ್ಯ ಸಾಗಾಟ ಪ್ರಕರಣ; ಹೆಡ್​ ಕಾನ್ಸ್​ಟೇಬಲ್​ ಅಮಾನತು

ಕಾರವಾರ : ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಟ್ಟಿಕೇರಿ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಂಕೋಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯ ಹೆಡ್​ ಕಾನ್ಸ್​ಟೇಬಲ್​​ ಸಂತೋಷ ಲಮಾಣಿ ಅವರನ್ನು ಅಮಾನತು ಮಾಡಲಾಗಿದೆ.ಈ ಬಗ್ಗೆ ಜಿಲ್ಲಾ ಪೊಲೀಸ್​…

ದೆಹಲಿ ವಿಧಾನ ಸಭೆ ಚುಣಾವಣೆ 2025 – ಫಲಿತಾಂಶ ಪ್ರಕಟ; ಜಯಭೇರಿ ಬಾರಿಸಿದ ಬಿಜೆಪಿ;
ರಾಷ್ಟ್ರೀಯ

ದೆಹಲಿ ವಿಧಾನ ಸಭೆ ಚುಣಾವಣೆ 2025 – ಫಲಿತಾಂಶ ಪ್ರಕಟ; ಜಯಭೇರಿ ಬಾರಿಸಿದ ಬಿಜೆಪಿ;

ಚುನಾವಣಾ ಆಯೋಗ ಪ್ರಕಟಿಸಿದ ಅಧೀಕೃತ ಕ್ಷೇತ್ರವಾರು - ಪಕ್ಷ ಪ್ರಾಬಲ್ಯವನ್ನು ಸೂಚಿಸುವ ದೆಹಲಿಯ ನಕ್ಷೆ ದೆಹಲಿ: ಫೆಬ್ರವರಿ 5 ರಂದು ದೆಹಲಿ ವಿಧಾನ ಸಭೆ ಚುಣಾವಣೆ ಸುಸೂತ್ರವಾಗಿ ನಡೆದಿತ್ತು. ಕೇಂದ್ರಾಡಳಿತ ಪಕ್ಷ ಬಿಜೆಪಿ, ದೆಹಲಿಯಲ್ಲಿ ಪ್ರಸ್ತುತ ಇದ್ದ ಆಪ್ ಮತ್ತು ಕಾಂಗ್ರೆಸ್ ಪಕ್ಷವು ಸ್ಪರ್ಧಾ ಕಣಕ್ಕೆ ಇಳಿದಿತ್ತು.  ಎಲ್ಲಾ…

Bantwala: ಫ್ಯಾನ್‌ ರಿಪೇರಿ ವೇಳೆ ಕರೆಂಟ್‌ ಶಾಕ್‌; ಸಾವು
ರಾಜ್ಯ

Bantwala: ಫ್ಯಾನ್‌ ರಿಪೇರಿ ವೇಳೆ ಕರೆಂಟ್‌ ಶಾಕ್‌; ಸಾವು

Bantwala: ಫ್ಯಾನ್‌ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಶಾಕ್‌ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯೊಂದು ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಫೆ.7 (ಶುಕ್ರವಾರ) ರಂದು ನಡೆದಿದೆ. ಅರಳ ನಿವಾಸಿ ಭವಾನಿಶಂಕರ ಯಾನೆ ರಾಜೇಶ್‌ ಮೃತಪಟ್ಟ ವ್ಯಕ್ತಿ. ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ರಾಜೇಶ್‌ನ ತಂಗಿ ಮನೆಯಲ್ಲಿ ಫ್ಯಾನ್‌…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI