ಗುಜರಾತ್ ಕರಾವಳಿಯಲ್ಲಿ ಕಂಡುಬಂದ ಪಾಕಿಸ್ತಾನ ಸೇನಾ ಚಟುವಟಿಕೆ – ಗಡಿಯಲ್ಲಿ ಭದ್ರತಾ ಪಡೆ ಎಚ್ಚರಿಕೆ
Uncategorized ಅಪರಾಧ

ಗುಜರಾತ್ ಕರಾವಳಿಯಲ್ಲಿ ಕಂಡುಬಂದ ಪಾಕಿಸ್ತಾನ ಸೇನಾ ಚಟುವಟಿಕೆ – ಗಡಿಯಲ್ಲಿ ಭದ್ರತಾ ಪಡೆ ಎಚ್ಚರಿಕೆ

ಗುಜರಾತ್ ಕರಾವಳಿಯ ಬಳಿ ಪಾಕಿಸ್ತಾನ ಸೈನ್ಯದ ಭಾರೀ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಕರಾಚಿಯ ಭೌಗೋಳಿಕ ಸಮೀಪತೆ ಮಹತ್ವವನ್ನು ಒತ್ತಿಹೇಳುತ್ತ, ದೇಶದ ರಕ್ಷಣಾ ಸಚಿವರು ಪರಿಸ್ಥಿತಿಯ ಗಂಭೀರತೆಯನ್ನು ನೆನಪಿಸಿದ್ದಾರೆ. ಸಮುದ್ರತೀರದಲ್ಲಿ ನೌಕಾಪಡೆಯ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಗಡಿಯಲ್ಲಿ ಭಾರತ ಭದ್ರತಾ ಪಡೆಗಳು ಎಚ್ಚರಿಕೆಯಲ್ಲಿ ನಿಲ್ಲಿವೆ.…

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ
ಅಪರಾಧ ಮನೋರಂಜನೆ ರಾಜ್ಯ ರಾಷ್ಟ್ರೀಯ

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ

ಒಂದೆಡೆ ಕಾಂತಾರ ಚಾಪ್ಟರ್ 1 ಅದ್ಭುತ ಮೇಕಿಂಗ್ ಇಂದ ಅದ್ಧೂರಿ ಆಗಿ ಮೂಡಿಬಂದರೆ, ಇನ್ನೊಂದೆಡೆ ಪಬ್ಲಿಸಿಟಿಗೋಸ್ಕರ ಅದರಲ್ಲಿನ ದೃಶ್ಯದ ಅನುಕರಣೆ ಕೂಡ ನಡೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಸಿನಿಮಾ ನೋಡಿ ಹೊರಗೆ ಬಂದು ಮೈ ಮೇಲೆ ದೈವ ಬಂದಂತೆ ಹುಚ್ಚನಾಗಿ ಕಿರುಚುತ್ತಾ ಇದ್ದ ಘಟನೆ ನಡೆದಿದೆ. ತುಳುನಾಡಿಗೆ ತನ್ನದೇ ಆದ…

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡ ಸಿನೆಮಾ ಇತಿಹಾಸದಲ್ಲಿ ಮೇಕಿಂಗ್ ದೃಷ್ಟಿಯಿಂದ ಇದು ಒಂದು ಮೈಲಿಗಲ್ಲು ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದಿನ ಕಾಂತಾರ ಚಿತ್ರವು ತುಳುನಾಡಿನ ದೈವಾರಾಧನೆ ಹಾಗೂ ಜಮೀನ್ದಾರ ಪದ್ಧತಿಯ ದೌರ್ಜನ್ಯವನ್ನು ನೈಜವಾಗಿ ತೋರಿಸಿದ್ದರೆ, ಚಾಪ್ಟರ್ 1 ಸಂಪೂರ್ಣ ಕಾಲ್ಪನಿಕ…

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ
ರಾಜ್ಯ

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ

ಮೂಡುಬಿದಿರೆ (ಅ.01): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರನ್ನು ಅಕ್ಟೋಬರ್ 01ರಂದು ಸೇವಾಭಾರತಿ ತಂಡವು ಭೇಟಿಯಾಗಿ, ಸೇವಾಧಾಮದ ಮುಖಾಂತರ ನಡೆಯುತ್ತಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಸೇವೆಗಳ ಬಗ್ಗೆ ಚರ್ಚಿಸಿತು. ಇದೇ ಸಂದರ್ಭದಲ್ಲಿ, ಕನ್ಯಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು…

500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್
ಅಂತರಾಷ್ಟ್ರೀಯ ತಂತ್ರಜ್ಞಾನ

500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಇತಿಹಾಸದಲ್ಲೇ ಮೊದಲ ಬಾರಿಗೆ 500 ಬಿಲಿಯನ್ ಅಮೆರಿಕನ್ ಡಾಲರ್‌ಗಳ (ಸುಮಾರು 41 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ ವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ. ಬುಧವಾರ ಟೆಸ್ಲಾ ಕಂಪನಿಯ ಷೇರು ಬೆಲೆ 4% ಏರಿಕೆಯಾಗಿದ್ದು, ಇದರಿಂದ ಮಸ್ಕ್ ಅವರ…

ಏಷ್ಯಾ ಕಪ್ ಮಾದರಿಯನ್ನೇ ಅನುಸರಿಸಿದ ಬಿಸಿಸಿಐ: ಮಹಿಳಾ ತಂಡಕ್ಕೂ ಹಸ್ತಲಾಘವ ಬೇಡ ಎಂದು ಸೂಚನೆ
ಅಂತರಾಷ್ಟ್ರೀಯ ಕ್ರೀಡೆ

ಏಷ್ಯಾ ಕಪ್ ಮಾದರಿಯನ್ನೇ ಅನುಸರಿಸಿದ ಬಿಸಿಸಿಐ: ಮಹಿಳಾ ತಂಡಕ್ಕೂ ಹಸ್ತಲಾಘವ ಬೇಡ ಎಂದು ಸೂಚನೆ

ಅಕ್ಟೋಬರ್ 5 ರಂದು ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಬಾರದು ಎಂದು ಬಿಸಿಸಿಐ ಸೂಚಿಸಿದೆ. 2025ರ ಏಷ್ಯಾ ಕಪ್‌ನಲ್ಲಿ ಭಾರತದ ಪುರುಷರ ತಂಡ ಅನುಸರಿಸಿದ್ದ ರೀತಿಯನ್ನೇ ಇದೀಗ ಮಹಿಳಾ ತಂಡಕ್ಕೂ ಜಾರಿಗೊಳಿಸಲಾಗಿದೆ. ರಾಜಕೀಯ ಒತ್ತಡದ ನಡುವೆ ಈ…

ಪತಿಯೊಂದಿಗೆ ಗರ್ಬಾ ನೃತ್ಯ ಮಾಡುತ್ತಿದ್ದ 19ರ ಯುವತಿ –  ಕುಸಿದು ಬಿದ್ದು ಸಾವು
ರಾಷ್ಟ್ರೀಯ

ಪತಿಯೊಂದಿಗೆ ಗರ್ಬಾ ನೃತ್ಯ ಮಾಡುತ್ತಿದ್ದ 19ರ ಯುವತಿ – ಕುಸಿದು ಬಿದ್ದು ಸಾವು

ಮಧ್ಯಪ್ರದೇಶದ ಗರ್ಬಾ ನೃತ್ಯ ಸಂಭ್ರಮದ ನಡುವೆ ದುಃಖದ ಘಟನೆ ನಡೆದಿದೆ. ಸಂಭ್ರಮದಲ್ಲಿ ಪತಿಯೊಂದಿಗೆ ನೃತ್ಯ ಮಾಡುತ್ತಿದ್ದ 19 ವರ್ಷದ ಯುವತಿ ಅಚಾನಕ್ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದವರಲ್ಲಿ ಆತಂಕ ಸೃಷ್ಟಿಸಿದೆ.ಆಕೆ ಪತಿಯೊಂದಿಗೆ ಗರ್ಬಾ ನೃತ್ಯ ಮಾಡುತ್ತಾ ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಣ್ಣಾರೆ ನೋಡಿದ ಸಾಕ್ಷಿಗಳು…

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು
ಅಪರಾಧ ರಾಷ್ಟ್ರೀಯ

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು

ತಮಿಳುನಾಡಿನ ಪೊನ್ನೇರಿಯ ಎಣ್ಣೋರ್ ಬಿಎಚ್‌ಇಎಲ್‌ ತಾಪ ವಿದ್ಯುತ್ ಘಟಕದ ನಿರ್ಮಾಣ ಕಾರ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಆರ್ಚ್ ಕುಸಿದ ಪರಿಣಾಮ, ಕೆಳಗೆ ಬಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.…

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ – ವಿಶೇಷ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ
ರಾಷ್ಟ್ರೀಯ

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ – ವಿಶೇಷ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾಗವಹಿಸಿದರು. ನವದೆಹಲಿಯಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಸಂಘದ ಪರಂಪರೆ, ಸಾಂಸ್ಕೃತಿಕ ಕೊಡುಗೆಗಳು ಹಾಗೂ ದೇಶದ ಏಕತೆಗಾಗಿ ಮಾಡಿದ ಪಾತ್ರವನ್ನು ಸ್ಮರಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಷ್ಟ್ರ ನಿರ್ಮಾಣಕ್ಕಾಗಿ ಆರ್‌ಎಸ್‌ಎಸ್…

ಸ್ವದೇಶಿ ಮೆಸೇಜಿಂಗ್ ಆಪ್‌ ‘ಅರಟ್ಟೈ’: ಭಾರಿ ಜನಮೆಚ್ಚುಗೆ
ತಂತ್ರಜ್ಞಾನ ರಾಷ್ಟ್ರೀಯ

ಸ್ವದೇಶಿ ಮೆಸೇಜಿಂಗ್ ಆಪ್‌ ‘ಅರಟ್ಟೈ’: ಭಾರಿ ಜನಮೆಚ್ಚುಗೆ

ಭಾರತೀಯ ಟೆಕ್ ಜಗತ್ತಿನಲ್ಲಿ ಸ್ವದೇಶಿ ಅಲೆ ಎದ್ದಿದೆ. Zoho ಕಂಪನಿಯ ‘ಅರಟ್ಟೈ ಮೆಸೇಜರ್’ ಆಪ್ ಅಲ್ಪಕಾಲದಲ್ಲೇ ದೇಶದ ಅಗ್ರ ಆಪ್‌ಗಳ ಪಟ್ಟಿಗೆ ಏರಿದೆ. ಕೇವಲ 3 ದಿನಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ಸೈನ್‌ಅಪ್ ಮಾಡಿದ್ದು ಆಪ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಪ್ರೋತ್ಸಾಹ: ಕೇಂದ್ರ ಸಚಿವರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI