ಸುಳ್ಯ ತಾಲೂಕಿನ ಐವರ್ನಾಡು ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಆಗಸ್ಟ್ 27, 2025 ರಂದು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಸ್ಪರ್ಧಾ ವಿಭಾಗಗಳು:
- ವಿಭಾಗ–1: LKG, UKG ಹಾಗೂ ಅಂಗನವಾಡಿ ಮಕ್ಕಳಿಗೆ (ಗಣಪತಿ ಚಿತ್ರಕ್ಕೆ ಬಣ್ಣ ತುಂಬುವುದು)
- ವಿಭಾಗ–2: 1ನೇ ಹಾಗೂ 2ನೇ ತರಗತಿ
- ವಿಭಾಗ–3: 3ನೇ ಹಾಗೂ 4ನೇ ತರಗತಿ
- ವಿಭಾಗ–4: 5ನೇ, 6ನೇ ಹಾಗೂ 7ನೇ ತರಗತಿ
- ವಿಭಾಗ–5: 8ನೇ, 9ನೇ ಹಾಗೂ 10ನೇ ತರಗತಿ
ನಿಯಮಗಳು ಮತ್ತು ಮಾಹಿತಿ:
✅ ಸ್ಪರ್ಧಿಗಳು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಾಗಬೇಕು
✅ ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು
✅ ಸಮಯಾವಕಾಶ: 1 ಗಂಟೆ 30 ನಿಮಿಷಗಳು
✅ ವಿಭಾಗ–1ಕ್ಕೆ ಬಣ್ಣ ತುಂಬಲು ಚಿತ್ರ ನೀಡಲಾಗುವುದು
✅ ಉಳಿದವರಿಗೆ ಚಿತ್ರ ಬಿಡಿಸಲು ಹಾಳೆ ನೀಡಲಾಗುವುದು
✅ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ
✅ ಯಾವುದೇ ನೋಂದಣಿ ಶುಲ್ಕವಿಲ್ಲ
✅ ಎಲ್ಲಾ ಸ್ಪರ್ಧಾಳುಗಳಿಗೆ ಪ್ರೋತ್ಸಾಹಕ ಬಹುಮಾನ
✅ ಮಧ್ಯಾಹ್ನ ಭೋಜನದ ವ್ಯವಸ್ಥೆ ಕೂಡ ಇದೆ
ಸಂಪರ್ಕ:
📞 ಪ್ರಸನ್ನ ಐವರ್ನಾಡು – 9449331609
📞 ಪ್ರವೀಣ ಎಣ್ಣೆಕಳ – 7022898102
✨ ಬಾಲ ಪ್ರತಿಭೆಗಳನ್ನು ಉತ್ತೇಜಿಸಲು ಈ ಕಾರ್ಯಕ್ರಮ ಮಹತ್ವದ್ದಾಗಿದೆ.

