ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು

ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು

ಧರ್ಮಸ್ಥಳ ಅಸ್ತಿಪಂಜರ ಕೇಸ್ ಗೆ ಕೊನೆಗೂ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅನಾಮಿಕನ ಹೇಳಿಕೆಯನ್ನು ದಾಖಲಿಸಿದ ಎಸ್ ಐ ಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳದ ನೇತ್ರಾವತಿ ನದಿಯ ದಡಕ್ಕೆ ತೆರಳಿದ್ದು ಮಹಜರು ಕಾರ್ಯ ನಡೆಯುತ್ತಿದೆ.

ನೇತ್ರಾವತಿ ನದಿಯ ಕೆಲವು ಸ್ಥಳಗಳಲ್ಲಿ ಟೇಪ್ ಹಾಕಿ ಮಾರ್ಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನೆಲದಡಿಯಲ್ಲಿ ಹೂತಿಟ್ಟ ಸತ್ಯ ಹೊರಬರುವ ಲಕ್ಷಣಗಳು ಕಾಣುತ್ತಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಅಪರಾಧ ರಾಜ್ಯ ರಾಷ್ಟ್ರೀಯ