ಭಾರತ – ವಿಯೆಟ್ನಾಮ್ ನಡುವೆ 700 ಮಿಲಿಯನ್ ಡಾಲರ್ ಗಳ ಬ್ರಹ್ಮೋಸ್ ಕ್ಷಿಪಣಿ ಒಪ್ಪಂದ
ಹನೋಯಿ/ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ಭವಿಸುತ್ತಿರುವ ವಾಸ್ತವಿಕ ಪರಿಸ್ಥಿತಿಯ ನಡುವಲ್ಲಿಯೇ, ಭಾರತ ಮತ್ತು ವಿಯೆಟ್ನಾಮ್ 700 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಸೂಪರ್ಸೋನಿಕ್ ಕ್ರೂಸ್ ಕ್ಷಿಪಣಿಗಳ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಒಪ್ಪಂದದ ಮೂಲಕ ವಿಯೆಟ್ನಾಮ್, ಫಿಲಿಪೈನ್ಸ್ ನಂತರದ ದಕ್ಷಿಣ ಏಷ್ಯಾದ ಎರಡನೇ ದೇಶವಾಗಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆದುಕೊಳ್ಳಲು ಸಜ್ಜಾಗಿದೆ.…