ರಾಜಸ್ಥಾನ ಬಾರ್ಮೆರ್‌ನಲ್ಲಿ ಪಾಕಿಸ್ತಾನದ ‘ಅಬ್ಬಲಿ’ (Abballi) ಹೆಸರಿನ ಕ್ಷಿಪಣಿ ಪತ್ತೆ

ರಾಜಸ್ಥಾನ ಬಾರ್ಮೆರ್‌ನಲ್ಲಿ ಪಾಕಿಸ್ತಾನದ ‘ಅಬ್ಬಲಿ’ (Abballi) ಹೆಸರಿನ ಕ್ಷಿಪಣಿ ಪತ್ತೆ

ಮೇ 10, 2025: ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ‘ಅಬ್ಬಲಿ’ (Abballi) ಹೆಸರಿನ ಕ್ಷಿಪಣಿ ಪತ್ತೆಯಾಗಿದ್ದು, ಈ ಕ್ಷಿಪಣಿ ಗುರಿಯಲ್ಲದ ಪ್ರದೇಶದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದು ತಾಂತ್ರಿಕ ದೋಷದಿಂದಾಗಿ (technical malfunction) ನಿಯಂತ್ರಣ ತಪ್ಪಿ ಬಿದ್ದಿರಬಹುದು ಎಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತವಾಗಿದೆ.

ಭದ್ರತಾ ಪಡೆಗಳು ಕ್ಷಿಪಣಿಯ ಅವಶೇಷಗಳನ್ನು ವಶಕ್ಕೆ ಪಡೆದು, ಇಡೀ ಘಟನೆಯ ಪರಿಶೀಲನೆ ಆರಂಭಿಸಿವೆ. ಈ ನಡುವೆ ಗಡಿಭಾಗದ ವಿವಿಧ ಭಾಗಗಳಲ್ಲಿ ಹೆಚ್ಚಿನ ಭದ್ರತೆಗಾಗಿ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕವಿಲ್ಲದೆ ತಾಳ್ಮೆಯಿಂದ ಇರಲು ಮನವಿ ಮಾಡಲಾಗಿದೆ.

ಅಂತರಾಷ್ಟ್ರೀಯ