ಪ್ರಥಮ ಸೋಲ್ಜರ್ ಥಾನ್‌ನಲ್ಲಿ ಭಾಗವಹಿಸಿದ 5,000 ಕ್ಕೂ ಹೆಚ್ಚು ಮಂದಿ – ದೇಶದ ಸೇನಾಧಿಕಾರಿಗಳಿಗೆ ಗೌರವ ಸಲ್ಲಿಕೆ
ನವದೆಹಲಿ: 2025 ರ ಏಪ್ರಿಲ್ 20, ಭಾನುವಾರ, ಆರ್ಮಿ ಹಾಸ್ಪಿಟಲ್ (ರಿಸರ್ಚ್ & ರೆಫರಲ್), ನವದೆಹಲಿಯಲ್ಲಿ ನಡೆದ ಮೊದಲನೇ ಸೊಲ್ಜರ್ ಥಾನ್ ಕಾರ್ಯಕ್ರಮದಲ್ಲಿ 5,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದೇಶದ ವೀರ ಸೈನಿಕರಿಗೆ ತಮ್ಮ ಗೌರವವನ್ನು ಸಲ್ಲಿಸಿದರು. ಈ ವರ್ಷ ಮೊದಲ ಬಾರಿಗೆ ಆಯೋಜಿಸಲಾದ ಈ ಕಾರ್ಯಕ್ರಮದ …