ಕೇರಳದ ಸೈಬರ್ ಪೊಲೀಸರಿಗೆ ಕರೆ ಮಾಡಿದ ಸೈಬರ್ ವಂಚಕ :ವೀಡಿಯೋ ವೈರಲ್..
ಕೇರಳ ನವೆಂಬರ್ 15: ಮುಂಬೈ ಪೊಲೀಸ್ ಅಧಿಕಾರಿಗಳ ರೀತಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವ ಸೈಬರ್ ವಂಚಕರು ಇದೀಗ ಸೀದಾ ಕೇರಳದ ಸೈಬರ್ ಪೊಲೀಸರಿಗೆ ಕರೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಮುಂಬೈನ ಪೊಲೀಸ್ ಅಧಿಕಾರಿ ರೀತಿ ಡ್ರೆಸ್ ಹಾಕಿಕೊಂಡ ವಂಚಕ ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ತ್ರಿಶೂರ್…










