ದುಗಲಡ್ಕ: ಕಾಡುಹಂದಿ ತಿವಿದು ರಬ್ಬರ್ ಟ್ಯಾಪರ್ ಗಂಭೀರ
ದುಗಲಡ್ಕ : ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಕಾಡು ಹಂದಿ ತಿವಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ದುಗಲಡ್ಕದಲ್ಲಿ ಬುಧವಾರ(ನ.20)ದಂದು ನಡೆದಿದೆ. ದುಗ್ಗಲಡ್ಕದ ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಘಟನೆ ನಡೆದಿದ್ದು ಕೂಟೇಲು ಸಿಆರ್ ಸಿ ಯ ನಿವಾಸಿ ಅಂಬಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ದುಗ್ಗಲಡ್ಕ ರಬ್ಬರ್…










