ಕೊಕ್ಕೊ ಬೆಳೆಗಾರರಿಗೆ ಧರ ಏರಿಕೆಯ ಟಾನಿಕ್…! :100 ರಿಂದ 150 ಕ್ಕೆ ಜಿಗಿದ ಹಸಿ ಕೊಕ್ಕೋಧಾರಣೆ
ದಕ್ಷಿಣ ಕನ್ನಡ ಜಿಲ್ಲೆ: ಅಡಿಕೆ ಮತ್ತು ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವ ಕೊಕ್ಕೊ ಬೆಳೆಯ ಧಾರಣೆಯು ಮತ್ತೆ ಏರಿಕೆಯಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ದರವು ಪ್ರತಿ ಕೆ.ಜಿಗೆ 150 ಗಡಿ ದಾಟಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬೇಡಿಕೆ ಹೆಚ್ಚಾಗಿರುವು ದರಿಂದ ಧಾರಣೆಯಲ್ಲಿ ಇನ್ನೂ…