ಎಲಿಮಲೆ ಬಾಲಕಿಗೆ ಮೆಸೇಜ್ ಮಾಡಿದ ಆರೋಪ:ಸುಳ್ಯದ ಕಾಲೇಜು ವಿದ್ಯಾರ್ಥಿಗೆ ಎಲಿಮಲೆಯಲ್ಲಿ ಹಲ್ಲೆ  :ಪೆಟ್ಟುತಿಂದ ಯುವಕ ಆಸ್ಪತ್ರೆಗೆ ದಾಖಲು.
ರಾಜ್ಯ

ಎಲಿಮಲೆ ಬಾಲಕಿಗೆ ಮೆಸೇಜ್ ಮಾಡಿದ ಆರೋಪ:ಸುಳ್ಯದ ಕಾಲೇಜು ವಿದ್ಯಾರ್ಥಿಗೆ ಎಲಿಮಲೆಯಲ್ಲಿ ಹಲ್ಲೆ  :ಪೆಟ್ಟುತಿಂದ ಯುವಕ ಆಸ್ಪತ್ರೆಗೆ ದಾಖಲು.

  ಸುಳ್ಯದ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಎಲಿಮಲೆಯ ಹತ್ತನೇ ತರಗತಿ ಅಪ್ರಾಪ್ತ ಹಿಂದೂ ಹುಡುಗಿ ಜೊತೆ ಮೊಬೈಲ್ ನಲ್ಲಿ ಚಾಟ್ ಮಾಡಿರುವ ವಿಷಯಕ್ಕೆ ಸಂಭಂದಿಸಿ, ಬಾಲಕಿಯ ಕಡೆಯವರು ಯುವಕನನ್ನು ವಿಚಾರೆಣೆಗೆಂದು ಕರೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಬಂದಿದ್ದು,  ಆರೋಪಿಸಿದ ಅಪ್ರಾಪ್ತ ಯುವಕ ಆಸ್ಪತ್ರೆಗೆ ದಾಖಲಾಗಿ ಹಲ್ಲೆ…

ಎಡಮಂಗಲ ಮರಬಿದ್ದು ಸವಾರ ಮೃತಪಟ್ಟ ಪ್ರಕರಣ: ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದು ಸ್ಥಳಿಯರಿಂದ ಪ್ರತಿಭಟನೆ.
ರಾಜ್ಯ

ಎಡಮಂಗಲ ಮರಬಿದ್ದು ಸವಾರ ಮೃತಪಟ್ಟ ಪ್ರಕರಣ: ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದು ಸ್ಥಳಿಯರಿಂದ ಪ್ರತಿಭಟನೆ.

ಎಡಮಂಗಲ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ  ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸಮೀಪ ನಡೆದಿತ್ತು. ಇದೀಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದ್ದು ಸ್ಥಳದಲ್ಲಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.. ರಸ್ತೆಗೆ ಬಿದ್ದಿರುವ…

ಎಡಮಂಗಲ : ಚಲಿಸುತ್ತಿದ್ದ ಸ್ಕೂಟಿ ಮೇಲೆ  ಮುರಿದು ಬಿದ್ದ  ಮರ : ಪಿಗ್ಮಿ ಸಂಗ್ರಾಹಕ ಸ್ಥಳದಲ್ಲೇ ದಾರುಣವಾಗಿ ಸಾವು..
ರಾಜ್ಯ

ಎಡಮಂಗಲ : ಚಲಿಸುತ್ತಿದ್ದ ಸ್ಕೂಟಿ ಮೇಲೆ  ಮುರಿದು ಬಿದ್ದ  ಮರ : ಪಿಗ್ಮಿ ಸಂಗ್ರಾಹಕ ಸ್ಥಳದಲ್ಲೇ ದಾರುಣವಾಗಿ ಸಾವು..

   ಎಡಮಂಗಲ ಪುಳಿಕುಕ್ಕು ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರವೊಂದು   ಮುರಿದು ಬಿದ್ದು   ಸವಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನುಎಡಮಂಗಲ ಗ್ರಾಮದ ದೇವಸ್ಯ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಸೀತಾರಾಮ ಗೌಡರು ಎಡಮಂಗಲದಿಂದ ಕಡಬ ಕಡೆಗೆ ಹೋಗುತ್ತಿದ್ದಾಗ ಪುಳಿಕುಕ್ಕಿನಲ್ಲಿ ಘಟನೆ ನಡೆಯಿತು. ವಿಷಯ ತಿಳಿದ…

ಮನೆ ಯಜಮಾನಿಗೆ ಐಟಿ ದಾಳಿ ಬೆದರಿಕೆ; ಕೆಲಸದಾಕೆಯಿಂದ ವಂಚನೆ.
ರಾಜ್ಯ

ಮನೆ ಯಜಮಾನಿಗೆ ಐಟಿ ದಾಳಿ ಬೆದರಿಕೆ; ಕೆಲಸದಾಕೆಯಿಂದ ವಂಚನೆ.

ಮಣಿಪಾಲ: ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರ ತೆಗೆದುಕೊಂಡು ಹೋಗಿ ಮನೆ ಯಜಮಾನನಿಗೆ ಮೋಸ ಮಾಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಶಿವಳ್ಳಿ ಗ್ರಾಮದ ನಿವಾಸಿ ಪೆರಂಪಳ್ಳಿ ರಸ್ತೆಯ ಜ್ಯೂಲಿಯಟ್‌ ಅವರು 4 ತಿಂಗಳಿನಿಂದ…

ಮಂಗಳೂರು – ಥೈಲ್ಯಾಂಡ್ ನಿಂದ ಗಾಂಜಾ ತರಿಸಿ ಮಂಗಳೂರಿನಲ್ಲಿ ಸೇಲ್ ಆರೋಪಿ ಅರೆಸ್ಟ್
ರಾಜ್ಯ

ಮಂಗಳೂರು – ಥೈಲ್ಯಾಂಡ್ ನಿಂದ ಗಾಂಜಾ ತರಿಸಿ ಮಂಗಳೂರಿನಲ್ಲಿ ಸೇಲ್ ಆರೋಪಿ ಅರೆಸ್ಟ್

ಮಂಗಳೂರು ನವೆಂಬರ್ 02: ಥೈಲ್ಯಾಂಡ್ ನಿಂದ ಗಾಂಜಾ ತರಿಸಿ ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 30 ಲಕ್ಷ ರೂ. ಮೌಲ್ಯದ ಹೈಡ್ರೋವೀಡ್‌ ಗಾಂಜಾ, 2.5 ಕೆಜಿ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ತೊಕ್ಕೊಟ್ಟು ಚೊಂಬುಗುಡ್ಡೆ ಮಸೀದಿ…

13 ಮಂದಿಗೆ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ 
ರಾಜ್ಯ

13 ಮಂದಿಗೆ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ 

ಪುತ್ತೂರು: ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯು ಇಂದು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ನಡೆಯಿತು. ಅಲ್ಲಿ ವಿವಿಧ ಕ್ಷೇತ್ರಗಳ 13 ಮಂದಿ ಸಾಧಕರಿಗೆ ಸನ್ಮಾನ ನಡೆಯಿತು. 2024-25 ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ 13 ಮಂದಿಯ ವಿವರ…

ಮಂಗಳೂರು: ಜಿಲ್ಲೆಯ  ಸಾಧಕರು, 24 ಸಂಸ್ಥೆಗಳಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ರಾಜ್ಯ

ಮಂಗಳೂರು: ಜಿಲ್ಲೆಯ  ಸಾಧಕರು, 24 ಸಂಸ್ಥೆಗಳಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 59 ಸಾಧಕರು, 24 ಸಂಸ್ಥೆಗಳಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರಧಾನ ಮಾಡಿ ರಾಜ್ಯೋತ್ಸವ ಸಂದೇಶ ನೀಡಿದರು. ಅತ್ಯಧಿಕ ಜಿಎಸ್…

ಗೋಕುಲ್ ದಾಸ್ ಸುಳ್ಯ ಇವರಿಗೆ 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ರಾಜ್ಯ

ಗೋಕುಲ್ ದಾಸ್ ಸುಳ್ಯ ಇವರಿಗೆ 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

*ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ ಸದಾ ಪಾದರಸದಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ…

ಕೆ.ಗೋಕುಲ್ ದಾಸ್ ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ :ಸುಳ್ಯ ಕಡೆಗಣನೆ ಬೆನ್ನಲ್ಲೆ ಎಚ್ಚೆತ್ತ ಜಿಲ್ಲಾಡಳಿತ
ರಾಜ್ಯ

ಕೆ.ಗೋಕುಲ್ ದಾಸ್ ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ :ಸುಳ್ಯ ಕಡೆಗಣನೆ ಬೆನ್ನಲ್ಲೆ ಎಚ್ಚೆತ್ತ ಜಿಲ್ಲಾಡಳಿತ

ಸಮಾಜಸೇವಕರಾಗಿರುವ ಸುಳ್ಯದ ಕೆ.ಗೋಕುಲ್ ದಾಸ ರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಅ.31ರಂದು‌ ಸಂಜೆ ಜಿಲ್ಲಾಡಳಿತ ಹೊರಡಿಸಿದ ಪಟ್ಟಿಯಲ್ಲಿ ಸುಳ್ಯದ ಒಂದೇ ಒಂದು‌ಹೆಸರು ಇರಲಿಲ್ಲ. ಈ ಕುರಿತು ಮಾಧ್ಯಮ ವರದಿಯ ಬೆನ್ನಲ್ಲೆ ಜಿಲ್ಲಾಡಳಿತ ಗೋಕುಲ್ ದಾಸರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. “ನನಗೆ ಈಗ ತಾನೇ ಪ್ರಶಸ್ತಿ…

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಸುಳ್ಯದವರ ಹೆಸರೇ ಪಟ್ಟಿಯಲ್ಲಿ ಇಲ್ಲ
ರಾಜ್ಯ

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಸುಳ್ಯದವರ ಹೆಸರೇ ಪಟ್ಟಿಯಲ್ಲಿ ಇಲ್ಲ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು 55 ಸಾಧಕರು ಹಾಗೂ 20 ಸಂಘ ಸಂಸ್ಥೆಗಳನ್ನು ಗುರುತಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಸುಳ್ಯ ದ ಸಾಧಕರನ್ನು ಗುರುತಿಸಿಲ್ಲ. ಸುಳ್ಯವನ್ನು ಸಂಪೂರ್ಣ ವಾಗಿ ಪ್ರಶಸ್ತಿ ಯಲ್ಲಿ ಕಡೆಗಣಿಸಲಾಗಿದೆ. ಪ್ರತೀ ವರ್ಷವೂ ಒಬ್ಬರು – ಇಬ್ಬರನ್ನು,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI