ಸುಳ್ಯದಲ್ಲಿ ಇಲಿಜ್ವರಕ್ಕೆ ಯುವಕ ಬಲಿ
ಇಲಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಇಲಿ ಜ್ವರದಿಂದ ಮೃತಪಟ್ಟ ಘಟನೆ ಕನಕಮಜಲು ಗ್ರಾಮದಲ್ಲಿ ವರದಿಯಾಗಿದೆ. ಕನಕಮಜಲು ಗ್ರಾಮದ ಆನೆಗುಂಡಿ ಸಿ.ಆರ್.ಸಿ. ತಮಿಳು ಕಾಲನಿಯ ಸಿದ್ಧಯ್ಯ ಅವರ ಪುತ್ರ ಯುವರಾಜ್ (ದಿನೇಶ್)ಮೃತಪಟ್ಟ ದುರ್ದೈವಿ. ಅವರು ಜ್ವರದ ಹಿನ್ನೆಲೆಯಲ್ಲಿ ಕಳೆದ ವಾರ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ…