ಅಗಲಿದ ಕಾರ್ಮಿಕ ನಾಯಕ ಶಿವಕುಮಾರ್ ಕೌಡಿಚ್ಚಾರ್ ರವರ ಪಾರ್ಥಿವ ಶರೀರಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ನಾಯಕರಿಂದ ಅಂತಿಮ ನಮನ ತ್ರಿವರ್ಣ ಕಾಂಗ್ರೆಸ್ ಧ್ವಜ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ ನಾಯಕರು.
ಬೆಳಗಾವಿ ಯಲ್ಲಿ ರಸ್ತೆ ಅಪಘಾತ ದಲ್ಲಿ ನಿಧನ ಹೊಂದಿದ, ಕಾರ್ಮಿಕ ಮುಖಂಡ, ಹೋರಾಟಗಾರ, ಕಾಂಗ್ರೆಸ್ ಪಕ್ಷದ ಧುರೀಣ ಶಿವಕುಮಾರ್ ಕೌಡಿಚಾರ್ ರವರ ನಿವಾಸಕ್ಕೆ ಸುಳ್ಯ ಕಾಂಗ್ರೆಸ್ ನಾಯಕರು ತೆರಳಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು, ಕುಟುಂಬ ವರ್ಗದವರನ್ನು ಭೇಟಿ ಯಾಗಿ ಸಾಂತ್ವನ ತಿಳಿಸಿ, ಶ್ರದ್ದಾoಜಲಿ…









