ಇಂದು ಎಪ್ರಿಲ್ 25. ವಿಶ್ವ ಮಲೇರಿಯಾ ದಿನ.
ಅಂತರಾಷ್ಟ್ರೀಯ

ಇಂದು ಎಪ್ರಿಲ್ 25. ವಿಶ್ವ ಮಲೇರಿಯಾ ದಿನ.

ವಿಶೇಷ ವರದಿ - ಶಶಿಕಲಾ ಮಂಜುನಾಥ್ ಇಂದು ಎಪ್ರಿಲ್ 25. ವಿಶ್ವ ಮಲೇರಿಯಾ ದಿನ. ಮಲೇರಿಯಾ ದಿನದ ಆಚರಣೆ ಪ್ರಾರಂಭವಾದದ್ದು ಆಫ್ರಿಕಾದಲ್ಲಿ. ಅಲ್ಲಿನ ಸರಕಾರವು 2001ರಿಂದ ಈ ದಿನವನ್ನು "ಆಫ್ರಿಕಾ ಮಲೇರಿಯಾ ದಿನ"ವೆಂದು ಆಚರಿಸಿಕೊಂಡು ಬಂದಿದೆ. ಬಳಿಕ ಇದೇ ದಿನವನ್ನು 2007 ರ ಮೇ ತಿಂಗಳಲ್ಲಿ ನಡೆದ ವಿಶ್ವ…

ದ್ವೇಷದ ಕಂದಕಕ್ಕೆ ದೂಡಿದ್ದ ಬಿಜೆಪಿಯಿಂದ ಸಾಮರಸ್ಯದ ತುಳುನಾಡನ್ನು ರಕ್ಷಿಸಲು ಇದು ಕೊನೆಯ ಅವಕಾಶ: ಪದ್ಮರಾಜ್ ರಾಮಯ್ಯ ಪೂಜಾರಿ.
ರಾಜ್ಯ

ದ್ವೇಷದ ಕಂದಕಕ್ಕೆ ದೂಡಿದ್ದ ಬಿಜೆಪಿಯಿಂದ ಸಾಮರಸ್ಯದ ತುಳುನಾಡನ್ನು ರಕ್ಷಿಸಲು ಇದು ಕೊನೆಯ ಅವಕಾಶ: ಪದ್ಮರಾಜ್ ರಾಮಯ್ಯ ಪೂಜಾರಿ.

ಮಂಗಳೂರು , ಏಪ್ರಿಲ್ 24: ಸಾಮರಸ್ಯದ ತುಳುನಾಡನ್ನು ದ್ವೇಷದ ಕಂದಕಕ್ಕೆ ದೂಡಿದ್ದು ಬಿಜೆಪಿ ಎಂದು ದಕ್ಷಿಣ ಕನ್ನಡ ಲೋಕಾಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪದ್ಮರಾಜ್ , ನಾನು ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ. ಆದ್ರೆ ಕಾರ್ಯಕರ್ತರು ನಾಯಕರು…

ಬಸ್‍ ನಲ್ಲಿ ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಕಿರುಕುಳ | ಪ್ರಕರಣ ದಾಖಲು .

ಉಪ್ಪಿನಂಗಡಿ : ಹಿಂದೂ ಯವತಿಯೊಬ್ಬರಿಗೆ ಅನ್ಯ ಕೋಮಿನ ಯುವಕನೋರ್ವ ಬಸ್ಸಿನಲ್ಲಿ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಬರುತ್ತಿದ್ದ ಹಿಂದೂ ಯುವತಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅನ್ಯಕೋಮಿನ ಸಹಪ್ರಯಾಣಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಯುವತಿ ರಕ್ಷಣೆಗಾಗಿ ಬಸ್…

ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯುವ ಮುನ್ನ ಸುಳ್ಯ ನಗರದಲ್ಲಿ ಬಿಜೆಪಿಯಿಂದ ಭರ್ಜರಿ ರೋಡ್ ಶೋ: ಜೆ ಡಿ ಎಸ್  ನಾಯಕರ ಸಾಥ್
ರಾಜ್ಯ

ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯುವ ಮುನ್ನ ಸುಳ್ಯ ನಗರದಲ್ಲಿ ಬಿಜೆಪಿಯಿಂದ ಭರ್ಜರಿ ರೋಡ್ ಶೋ: ಜೆ ಡಿ ಎಸ್  ನಾಯಕರ ಸಾಥ್

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ , ಇಂದು ಸಂಜೆ 6 ಗಂಟೆಯಿಂದ ರಾಜಕೀಯ ಪಕ್ಷಗಳ  ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದಕ್ಕೂ ಮುನ್ನಾ ಬಿಜೆಪಿ ಪಕ್ಷದ ವತಿಯಿಂದ  ಸುಳ್ಯ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಲಾಗಿದೆ. ಬಿಜೆಪಿ‌ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ…

ಮತ ಚಲಾಯಿಸಲು‌ ಮತಗಟ್ಟೆಗೆ ಬರುವ ಮತದಾರರು ಮೊಬೈಲ್ ಫೋನ್​ ತರುವಂತಿಲ್ಲ’..!
ರಾಜ್ಯ

ಮತ ಚಲಾಯಿಸಲು‌ ಮತಗಟ್ಟೆಗೆ ಬರುವ ಮತದಾರರು ಮೊಬೈಲ್ ಫೋನ್​ ತರುವಂತಿಲ್ಲ’..!

. ಮಂಗಳೂರು: ಮತಗಟ್ಟೆಗೆ ಮತ ಚಲಾಯಿಸಲು ಬರುವ ಮತದಾರರು ತಮ್ಮ ಮೊಬೈಲ್ ಫೋನ್​ ತರುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದು ಮತಗಟ್ಟೆಗೆ ಮತ ಚಲಾಯಿಸಲು ಬರುವ ಮತದಾರರು ತಮ್ಮ ಮೊಬೈಲ್ ಫೋನ್​ ತರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ  ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಏ.26ರ ಶುಕ್ರವಾರದಂದು ಮೊದಲ ಹಂತದ…

ದೇಶದ ಭದ್ರತೆಗೆ ನಡೆಯುವ ಚುನಾವಣೆ ಇದಾಗಿದ್ದು: ರಾಷ್ಟ್ರದ ಹಿತದೃಷ್ಠಿಯಿಂದ  ಮತದಾರರು ಮೋದಿಯನ್ನು ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಬೇಕಾಗಿದೆ: ವೆಂಕಟ್ ವಳಲಂಭೆ
ರಾಜ್ಯ

ದೇಶದ ಭದ್ರತೆಗೆ ನಡೆಯುವ ಚುನಾವಣೆ ಇದಾಗಿದ್ದು: ರಾಷ್ಟ್ರದ ಹಿತದೃಷ್ಠಿಯಿಂದ  ಮತದಾರರು ಮೋದಿಯನ್ನು ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಬೇಕಾಗಿದೆ: ವೆಂಕಟ್ ವಳಲಂಭೆ

  ಕಾಂಗ್ರೆಸ್ಸಿಗರು ಹೇಳೋದೆಲ್ಲವೂ ಸುಳ್ಳು. ಅವರ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಸುಳ್ಯದಲ್ಲಿ ಪ್ರತೀ ಬೂತ್ ನಿಂದ ನೂರು ಮತ ಹೆಚ್ಚಿಸುವುದು ಅವರ ಭ್ರಮೆ.ಈ ಬಾರಿಯೂ ಸುಳ್ಯದಲ್ಲಿ ದೊಡ್ಡ ಲೀಡ್ ಬಿಜೆಪಿ ಪಡೆದೇ ಪಡೆಯುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ ಅವರು ಸುಳ್ಯ…

ಮನೆಯಂಗಳದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಉಕ್ಕಿ ಬಂದ ನೀರು:ಭೂಮಿಯಾಳಕ್ಕೆ ಇಳಿದು ಹೋದ ಭಾವಿ : ಅಪಾಯದಲ್ಲಿದೆ ಕಾರ್ಮಿಕನ ಭಾವಿ: ಸರಕಾರದಿಂದ ಬೇಕಿದೆ ಸ್ಫಂದನೆ
ರಾಜ್ಯ

ಮನೆಯಂಗಳದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಉಕ್ಕಿ ಬಂದ ನೀರು:ಭೂಮಿಯಾಳಕ್ಕೆ ಇಳಿದು ಹೋದ ಭಾವಿ : ಅಪಾಯದಲ್ಲಿದೆ ಕಾರ್ಮಿಕನ ಭಾವಿ: ಸರಕಾರದಿಂದ ಬೇಕಿದೆ ಸ್ಫಂದನೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭಾವಿಯೊಂದು ಇದ್ದಕಿದ್ದಂತೆ ಕುಸಿದು ಹೋದ ಘಟನೆ ನಡೆದಿದೆ.ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರುನಿವಾಸಿ  ಸುಳ್ಯದಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿರುವ ಆನಂದರವರ ಮನೆಯ ಆವರಣದಲ್ಕಿ ಈ ಘಟನೆ ನಡೆದಿದೆ,   ಇದರಿಂದ ಅದರ ಸಮೀಪದಲ್ಲಿರುವ ಮನೆಗೆ ಹಾನಿಯಾಗಬಹುದೆಂಬ ಆತಂಕದಲ್ಲಿದ್ದು ಸರಕಾರದಿಂದ  ಸ್ಪಂದನೆ ಬೇಕಿದೆ ಎಂದು…

ಸುಬ್ರಹ್ಮಣ್ಯ : ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ಸದಸ್ಯರು!
ರಾಜ್ಯ

ಸುಬ್ರಹ್ಮಣ್ಯ : ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ಸದಸ್ಯರು!

ಸುಬ್ರಹ್ಮಣ್ಯದಲ್ಲಿ ಅರೋಗ್ಯ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯದಲ್ಲಿ ನಡೆದ ಕಾಂಗ್ರೆಸ್ ಪಾರ್ಟಿ ಸಭೆಯಲ್ಲಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ದಿನೇಶ್ ಮಾಸ್ಟರ್, ಗ್ರಾಮ ಅಧ್ಯಕ್ಷ ಕಿಶೋರ್ ಅರಂಪಾಡಿ, ಚಂದ್ರಶೇಖರ ಚನ್ನಕಜೆ, ಶಿವರಾಮ, ದಿಲೀಪ್,ಅರುಣ ಅವರು.ಕಾಂಗ್ರೆಸ್ ಪಾರ್ಟಿ ಸೇರ್ಪಡೆ ಗೊಂಡಿದ್ದಾರೆ.ಈ ಪಾರ್ಟಿ…

ಮತದಾನಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜು:  ಮುಲ್ಲೈ ಮುಗಿಲನ್ :ಜಿಲ್ಲೆಯಲ್ಲಿದೆ ಒಟ್ಟು 1876 ಮತಗಟ್ಟೆ
ರಾಜ್ಯ

ಮತದಾನಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜು:  ಮುಲ್ಲೈ ಮುಗಿಲನ್ :ಜಿಲ್ಲೆಯಲ್ಲಿದೆ ಒಟ್ಟು 1876 ಮತಗಟ್ಟೆ

ಮಂಗಳೂರು ಎಪ್ರಿಲ್ 24: ಲೋಕಸಭೆ ಚುನಾವಣೆಯ ಕೊನೆಯ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಇನ್ನು ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಬುಧವಾರ ಸಂಜೆ 6ರ ಬಳಿಕ…

ಪ್ರಯಾಣಿಕರೇ ಎಚ್ಚರ :ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ  ಬಸ್ ಸಂಚಾರ  ವ್ಯತ್ಯಯವಿದೆ
ರಾಜ್ಯ

ಪ್ರಯಾಣಿಕರೇ ಎಚ್ಚರ :ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ  ಬಸ್ ಸಂಚಾರ  ವ್ಯತ್ಯಯವಿದೆ

 ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಕರ್ತವ್ಯ ನಿಮಿತ್ತ ಕೆಎಸ್ಆರ್ಟಿಸಿ ಬಸ್ ಸಂಚಾರ ವ್ಯತ್ಯಯವಾಗಲಿದೆ ಎಂದು ಕೆಎಸ್ಆರ್ಟಿಸಿ ಸುಳ್ಯ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಮತಪೆಟ್ಟಿಗೆ ಮತ್ತು ಸಿಬ್ಬಂದಿಗಳನ್ನು ಮತಕಟ್ಟೆಗಳಿಗೆ ಸಾಗಿಸುವ ಸಲುವಾಗಿ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ನಿಯೋಜಿಸಿರುವುದರಿಂದ ಮೇ 25,26,27ರಂದು ಗ್ರಾಮಾಂತರ ಪ್ರದೇಶಗಳಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI