ಕಡಬ ಸಮೀಪದ ಗೋಳಿಯಡ್ಕದಲ್ಲಿ ಬೆಂಕಿ ಕೆನ್ನಾಲೆಗೆ ಧಗಧಗೆನೆ ಹೊತ್ತಿ ಉರಿದ ಹಸಿ ಮರ!
ಕಡಬ: ರಸ್ತೆ ಬದಿಯ ಪೊದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಬೆಂಕಿಯ ಕೆನ್ನಾಲೆಗೆ ಹಸಿ ಮರವೊಂದಕ್ಕೆ ಬೆಂಕಿ ಹಬ್ಬಿ ಧಗಧಗೆನೆ ಹೊತ್ತಿ ಉರಿದ ಘಟನೆ ನೂಜಿಬಾಳ್ತಿಲ ಗ್ರಾಮದ ಗೋಳಿಯಡ್ಕ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬೆಂಕಿ ಬಿದ್ದಿರುವುದನ್ನು ಕಂಡು ವಾಹನ ಸವಾರರು, ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆಕಸ್ಮಿಕವಾಗಿ ಬೆಂಕಿ…