ಆರೋಪಿ ಪಾತಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆಪಂಜುರ್ಲಿ ಅಭಯ.
ರಾಜ್ಯ

ಆರೋಪಿ ಪಾತಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆ
ಪಂಜುರ್ಲಿ ಅಭಯ.

ಪೆಬ್ರವರಿ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆದ ಶರತ್ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಕೊಲೆಗೆ ಭೂಗತ ಲೋಕದ ಲಿಂಕ್ ಕೂಡ ಪಡೆದುಕೊಂಡಿತ್ತು. ಹೀಗಾಗಿ ಕುಟುಂಬಿಕರು, ಕುಟುಂಬದ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಕೊಲೆಯಾಗಿ ತಿಂಗಳು ಕಳೆದರೂ ಪ್ರಮುಖ ಆರೋಪಿಸೆರೆಯಾಗಿಲ್ಲ ಎಂದು ಕುಟುಂಬಿಕರು ತಮ್ಮ ಅಳಲನ್ನುಪಂಜುರ್ಲಿ…

ಲಿಂಗಾಯತರಿಗೆ 7%, ಒಕ್ಕಲಿಗ ಮತ್ತಿತರ ಜಾತಿಗಳಿಗೆ 6% ಮೀಸಲಾತಿ ಘೋಷಣೆ.
Uncategorized

ಲಿಂಗಾಯತರಿಗೆ 7%, ಒಕ್ಕಲಿಗ ಮತ್ತಿತರ ಜಾತಿಗಳಿಗೆ 6% ಮೀಸಲಾತಿ ಘೋಷಣೆ.

ಇತ್ತೀಚೆಗೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಸಿಎಂ ಬಸವರಾಜ್​ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಗುಡ್​ನ್ಯೂಸ್​ ಕೊಟ್ಟಿದೆ.ಇಂದು ವಿಧಾನಸೌಧದಲ್ಲಿ ನಡೆದ ಸರ್ಕಾರದ ಕೊನೇ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಖುದ್ದು ಸಿಎಂ ಬಸವರಾಜ್​ ಬೊಮ್ಮಾಯಿ ಅವರೇ…

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ
ರಾಜ್ಯ

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ.ಅನುರಾಧಾ ಕುರುಂಜಿಯವರ *ಸ್ವಾತಂತ್ರ್ಯ ನಂತರ ಪ್ರಾದೇಶಿಕ ಭಾಷೆಗಳ ಬೆಳವಣಿಗೆ* ಕುರಿತಭಾಷಣದ ಸರಣಿ ಕಾರ್ಯಕ್ರಮ ಮಂಗಳೂರು ಆಕಾಶವಾಣಿಯಲ್ಲಿ 25.03.2023 ಹಾಗೂ 31.03.2023 ರಂದು ಬೆಳಿಗ್ಗೆ 6.45ಕ್ಕೆ ಪ್ರಸಾರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಇವರ ಭಾಷಣ, ಕವನ, ಅರೆಭಾಷೆ…

ಮಾ.30ರಂದು ರೋಟರಿ ಕ್ಲಬ್ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ:ಸುಳ್ಯದ ವೈದ್ಯ ಡಾ.ರಘುರಾಮ ಮಾಣಿಬೆಟ್ಟುರವರಿಗೆ ರೋಟರಿ ಸಾಧಕ ಪ್ರಶಸ್ತಿ ನೀಡಲು ನಿರ್ಧಾರ.
ರಾಜ್ಯ

ಮಾ.30ರಂದು ರೋಟರಿ ಕ್ಲಬ್ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ:
ಸುಳ್ಯದ ವೈದ್ಯ ಡಾ.ರಘುರಾಮ ಮಾಣಿಬೆಟ್ಟುರವರಿಗೆ ರೋಟರಿ ಸಾಧಕ ಪ್ರಶಸ್ತಿ ನೀಡಲು ನಿರ್ಧಾರ.

ಮಾ. 30 ರಂದು ರೋಟರಿ ಕ್ಲಬ್ ಸುಳ್ಯ ಸಿಟಿಗೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರ ಅಧಿಕೃತ ಭೇಟಿನೀಡಲಿದ್ದಾರೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಪಿ.ಮುರಳೀಧರ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಟರಿ ಜಿಲ್ಲಾ ಗವರ್ನರ್ ಭೇಟಿ…

ಕಡಬದಲ್ಲಿ ನೂತನ ತಾಲೂಕು ಆಡಳಿತ ಸೌಧ ಮತ್ತು ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟಿಸಿದ-ಸಚಿವ ಎಸ್.ಅಂಗಾರ
ರಾಜ್ಯ

ಕಡಬದಲ್ಲಿ ನೂತನ ತಾಲೂಕು ಆಡಳಿತ ಸೌಧ ಮತ್ತು ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟಿಸಿದ-ಸಚಿವ ಎಸ್.ಅಂಗಾರ

ದ.ಕ ಜಿಲ್ಲಾಡಳಿತ ಹಾಗೂ ಜಿ. ಪಂ ದ.ಕ ಜಿಲ್ಲೆ ಇದರ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಕಡಬ ತಾಲೂಕು ಆಡಳಿತ ಸೌಧ, ಕಡಬ ತಾಲೂಕು ಪಂಚಾಯತ್ ಕಟ್ಟಡ ಹಾಗೂ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಕೊಯಿಲ ಪಶು ವೈದ್ಯಕೀಯ ಕಾಲೇಜು ಕಟ್ಟಡಗಳ ಉದ್ಘಾಟನೆಯನ್ನು ಸಚಿವರಾದ ಎಸ್. ಅಂಗಾರರವರು ಮಾ.24 ರಂದು ನೆರವೇರಿಸಿದರು.…

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯ ನಗದು ಎಗರಿಸಿದ ಪ್ರಕರಣ;ಓರ್ವ ಸೆರೆ.
ರಾಜ್ಯ

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯ ನಗದು ಎಗರಿಸಿದ ಪ್ರಕರಣ;
ಓರ್ವ ಸೆರೆ.

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರೂ.ಕೊಂಡೊಯ್ಯುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಕಿತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ 9 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಸ್ತೆಯಲ್ಲಿ ಸೋಮವಾರ ಈ ಪ್ರಕರಣ ಸಂಭವಿಸಿದ್ದು,…

ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲನಂದನಾಥ ಸ್ವಾಮೀಜಿ ಸಂತಾಪ.
ರಾಜ್ಯ

ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲನಂದನಾಥ ಸ್ವಾಮೀಜಿ ಸಂತಾಪ.

ಇಂದು ನಿಧನರಾದ ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿರವರ ಅಂತಿಮ ದರ್ಶನ ಪಡೆದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ…

ಕಲ್ಮಕಾರು :ಗುದ್ದಲಿ ಪೂಜೆ ಮಾಡಿ ಗೆದ್ದಲು ಹಿಡಿದ ಸರ್ವರುತು ಸೇತುವೆಯ ಅನುದಾನ!!25 ಲಕ್ಷ ಎಲ್ಲಿ? ಹೋಯಿತು ಎನ್ನುವ ಗ್ರಾಮಸ್ಥರು!!
ರಾಜ್ಯ

ಕಲ್ಮಕಾರು :ಗುದ್ದಲಿ ಪೂಜೆ ಮಾಡಿ ಗೆದ್ದಲು ಹಿಡಿದ ಸರ್ವರುತು ಸೇತುವೆಯ ಅನುದಾನ!!
25 ಲಕ್ಷ ಎಲ್ಲಿ? ಹೋಯಿತು ಎನ್ನುವ ಗ್ರಾಮಸ್ಥರು!!

ಹೌದು ಈ ರೀತಿಯ ಬ್ಯಾನರ್ ಕಲ್ಮಕಾರ ರಸ್ತೆ ಬದಿಯಲ್ಲಿ ಕಂಡು ಬಂದಿದೆ.,ಈ ಬ್ಯಾನರ್ ಅಲ್ಲಿ ಮತ ಯಾಚಿಸಲು ಬರುವವರಿಗೆ ದಿಕ್ಕಾರವನ್ನು ಕೂಗಾಲಾಗಿದೆ,ಕಲ್ಮಕಾರು,ಹೊಸಕಲ್ಲು, ಬಾಳೆಬೈಲು ಸರ್ವರುತು ಸೇತುವೆ ನಿರ್ಮಾಣದ ಕಾಮಗಾರಿ ಮಾಡಲು ಕಳೆದ 25 ವರ್ಷ ದಿಂದ ಸಾಕಷ್ಟು ಬಾರಿ ಬೇಡಿಕೊಳ್ಳುತ್ತಿದ್ದರು ಯಾವುದೇ ಸ್ಪಂದನೆ ಕೊಡದೆ, ಊರಿನ ಜನರ ಸಂಕಷ್ಟಗಳಿಗೂ…

ಹೊಸ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿದ ಬಳಿಕವೇ ಖರೀದಿದಾರರಿಗೆ ನೀಡಲು ಆದೇಶ.
ರಾಜ್ಯ

ಹೊಸ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿದ ಬಳಿಕವೇ ಖರೀದಿದಾರರಿಗೆ ನೀಡಲು ಆದೇಶ.

ಬೆಂಗಳೂರು: ಹೊಸ ವಾಹನಗಳನ್ನು ಖರೀದಿಸಿದವರಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿದ ಬಳಿಕವೇ ವಾಹನ ಮಾರಾಟ ಮಳಿಗೆಯವರು ವಾಹನಗಳನ್ನು ಹಸ್ತಾಂತರ ಮಾಡಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.ವಾಹನಕ್ಕೆ ನೋಂದಣಿ ಫಲಕ ಅಳವಡಿಸದ ಹೊರತು ಅಂತಹವಾಹನಗಳನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬಾರದು ಎಂದು ಸಾರಿಗೆ…

ತುಳುವಿಗೆ ಕೊಡಿ ಮನ್ನಣೆ -ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುವೆವು..
ರಾಜ್ಯ

ತುಳುವಿಗೆ ಕೊಡಿ ಮನ್ನಣೆ -ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುವೆವು..

ಮಂಗಳೂರು: ಇತ್ತೀಚಿಗೆ ತುರ್ತಾಗಿ ರಾಜ್ಯ ಸರಕಾರ ತುಳುವಿಗೆ ಭಾಷಾ ಸ್ಥಾನಮಾನ ಘೋಷಿಸಲು ವರದಿ ನೀಡುವಂತೆ ಸಮಿತಿಯೊಂದನ್ನು ರೂಪೀಕರಿಸಿದ್ದು, ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರಕಾರ ಇದುವರೆಗೆ ಇದಕ್ಕೆಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರ ತುಳು ಭಾಷೆಯನ್ನುಅಧಿಕೃತ ಗೊಳಿಸದಿದ್ದರೆ ತುಳುನಾಡಿನಾದ್ಯಂತ ಚುನಾವಣೆಬಹಿಷ್ಕಾರ ಮಾಡುವುದಾಗಿ ಮೂಡಬಿದ್ರೆ ತುಳುಕೂಟದ ಮತ್ತುಅಖಿಲ ಭಾರತ ತುಳು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI