ಮಳೆಗಾಲದಲ್ಲಿ ಹೊಸ ರೈನ್ ಕೋಟ್ ಖರೀದಿಸಬೇಕೆಂದಿದ್ದೀರಾ..? ಸುಳ್ಯದ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿದೆ ರೈನ್ ಕೋಟ್‌ಗಳ ಅಪೂರ್ವ ಸಂಗ್ರಹ
ಮಕ್ಕಳಿಗೆ ಶಾಲೆ ಕಾಲೇಜುಗಳ ಆರಂಭವಾದೊಡನೆ ಮಳೆಗಾಲವು ಶುರು.., ಮಳೆಗೋ ಮಕ್ಕಳೆಂದರೆ ಅಚ್ಚುಮೆಚ್ಚು ಎಂಬಂತೆ ಮಕ್ಕಳು ಶಾಲೆಗೆ ಹೋಗವ ವೇಳೆ ಬರುವ ವೇಳೆ ದೋ ಎಂದು ಸುರಿಯಲಾರಂಬಿಸುತ್ತದೆ . ಪೋಷಕರಿಗೋ ಮಕ್ಕಳನ್ನು ಒದ್ದೆಯಾಗದಂತೆ ಸಂರಕ್ಷಿಸುವುದು ಒಂದು ಸವಾಲಿನ ಕೆಲಸ , ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪರದಾಟವೂ ಹೇಳತೀರದು, ಹೀಗಿದ್ದಾಗ…










