ಸುಳ್ಯದ ಒಡಬಾಯಿಯಲ್ಲಿ ಪ್ರಥಮ ಸಿ ಎನ್ ಜಿ ಪಂಪ್ ಉದ್ಘಾಟನೆ.ಎಲ್ಲಾ ತರದ ವಾಹನಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ದೂರ ಕ್ರಮಿಸಲು ಸಹಕಾರಿಯಾಗಬಲ್ಲ ಏಕೈಕ ಹಸಿರು ಇಂಧನ ಸಿ ಎನ್ ಜಿ.

ಸುಳ್ಯದ ಒಡಬಾಯಿಯಲ್ಲಿ ಪ್ರಥಮ ಸಿ ಎನ್ ಜಿ ಪಂಪ್ ಉದ್ಘಾಟನೆ.
ಎಲ್ಲಾ ತರದ ವಾಹನಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ದೂರ ಕ್ರಮಿಸಲು ಸಹಕಾರಿಯಾಗಬಲ್ಲ ಏಕೈಕ ಹಸಿರು ಇಂಧನ ಸಿ ಎನ್ ಜಿ.

ಸುಳ್ಯದ ಒಡಬಾಯಿ ಪೆಟ್ರೋಲ್ ಪಂಪ್ ನಲ್ಲಿ ಇದೀಗ ಸಿ ಎನ್ ಜಿ ಇಂಧನ ಲಭ್ಯವಾಗಲಿದೆ .ಡಿ ೧೫ ರಂದು ಸುಳ್ಯ ಒಡಬಾಯಿ ಲಕ್ಷ್ಮಿ ನಾರಾಯಣ ಎಂಟರ್ಪ್ರೈಸಸ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಸಿ ಎನ್ ಜಿ ಇಂಧನ ಕೇಂದ್ರ ಉದ್ಘಾಟನೆಯಾಗಿದೆ.


ಸುಳ್ಯ ತಾಲೂಕಿನ ಸಿ ಎನ್ ಜಿ ಅಳವಡಿತ ವಾಹನ ಚಾಲಕರ ಬಹು ಬೇಡಿಕೆಯನ್ನು ಗಮನಿಸಿ ಸಂಸ್ಥೆ ಮಾಲಕ ಧನಂಜಯ ಅಡ್ಪಂಗಾಯ ಸುಳ್ಯದ ಒಡಬಾಯಿಯಲ್ಲಿ ಕೇಂದ್ರ ತೆರೆದಿದ್ದು, ಇದು ಹಲವಾರು ರಿಕ್ಷಾಚಾಲಕರಿಗೆ ಅನುಕೂಲವಾಗಲಿದೆ, ಕೇವಲ ಕೆ ಜಿ ಗೆ 84 ರೂ ಗಳಿಗೆ ದೊರೆಯುವ ಈ ಇಂಧನದಲ್ಲಿ ವಾಹನಗಳೂ 40 ಕಿ ಮೀ ಗಿಂತಲೂ ಅಧಿಕ ದೂರ ಕ್ರಮಿಸಬಹುದಾಗಿದ್ದು, ಸಂಪೂರ್ಣ ಹಸಿರು ಇಂಧನವಾಗಿದ್ದು , ಹೊಗೆರಹಿತವಾಗಿ ಪರಿಸರಕ್ಕೆ ಪೂರಕವೂ ಆಗಿದೆ.

ರಾಜ್ಯ