
ಆಗಸ್ಟ್ 30 ರಂದು ಹೇಳಿಕೆಯಂತೆ ಕರ್ನಾಟಕದ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆ ಹಣವನ್ನು ನೇರ ವರ್ಗಾವಣೆ ಮಾಡಲಾಗುವುದು ಎಂದು ಶ್ರೀ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಬಹಳಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆ ಹಣದ ಪಟ್ಟಿ ಬಿಡುಗಡೆ ಮಾಡಿದ್ದಾರೆ ಅದನ್ನ ಯಾವ ರೀತಿ ನೋಡಬೇಕು ಮತ್ತು ಯಾವ ಯೋಜನೆ ಅಂದರೆ ಯಾವ ಗ್ಯಾರಂಟಿ ಯೋಜನೆ ಹಣ ಜಮಯಾದರೆ ಗೃಹಲಕ್ಷ್ಮಿ ಯೋಜನೆಯ ಸಹ ಜಮೆಯಾಗುತ್ತದೆ ಇದರ ಬಗ್ಗೆ ಗೊಂದಲವಿದೆ ಆದರೆ ಈ ಲೇಖನದಲ್ಲಿ ಅದರ ಸಂಪೂರ್ಣ ವಿವರವನ್ನು ನೀವು ತಿಳಿದುಕೊಳ್ಳಬಹುದು.


ಮೊದಲಿಗೆ ಗೃಹಲಕ್ಷ್ಮಿ ಯೋಜನೆ ಪಟ್ಟಿ ಬಿಡುಗಡೆ ಮಾಡಲಾಗಿದೆ?
ಹೌದು ಗೃಹಲಕ್ಷ್ಮಿ ಯೋಜನೆ ಪಟ್ಟಿ ಕರ್ನಾಟಕದ ಅತ್ಯಂತ ಬಿಡುಗಡೆ ಮಾಡಲಾಗಿದ್ದು ಆದರೆ ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಇಲ್ಲ ಆದರೆ ನೀವು ನಿಮ್ಮ ರೇಷನ್ ಕಾರ್ಡ್ ಪಟ್ಟಿಯಲ್ಲಿ ಅಂದರೆ ವಿಲೇಜ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಬಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರು ಮತ್ತು ನಿಮ್ಮ ಪಡಿತರ ಚೀಟಿಗಳಲ್ಲಿ ಈಗಾಗಲೇ ನೀವು ನಿಮ್ಮ ಮನೆಯ ಯಜಮಾನಿ ಹೆಸರನ್ನು ಮೊದಲು ಮಾಡಿದ್ದೀರಿ ಅದಕ್ಕಾಗಿ ಈ ಯೋಜನೆಯಲ್ಲಿ ಅಂದರೆ ಈ ಹಳ್ಳಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದರ್ಥ. ಹಳ್ಳಿ ವಾರ್ರು ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ :link https://ahara.kar.nic.in/WebForms/Show_Village_List.aspx
ಇನ್ನೊಂದು ವಿಧದಿಂದ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು?
ಮೊದಲಿಗೆ ನೀವು ಆಧಾರ್ ಪೋರ್ಟಲ್ಲಿ ಹೋಗಿ ಅಲ್ಲಿ ಆಧಾರ್ ಸಿಡಿಂಗ್ ಅನ್ನು ಚೆಕ್ ಮಾಡಿಕೊಳ್ಳಬೇಕಾಗುತ್ತೆ ಅದಕ್ಕಾಗಿ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಯಾವುದಕ್ಕೆ ಲಿಂಕ್ ಆಗಿದೆ ಅಂತ ನೋಡಿಕೊಂಡು ಅಲ್ಲಿ ಹೋಗಿ ಅಂದರೆ ಅಲ್ಲಿ ತೋರಿಸಿರುವ ಬ್ಯಾಂಕ್ ನಲ್ಲಿ ನೀವು ಮಧ್ಯಾಹ್ನದ ನಂತರ ಹಣವನ್ನು ಚೆಕ್ ಮಾಡಿಕೊಳ್ಳಿ ಹಣ ಜಮೆಯಾಗಿದ್ದರೆ ನಿಮಗೆ ತೋರಿಸುತ್ತದ್ದೆ.