ಸುಳ್ಯ ಕಾಂತಮಂಗಲದಲ್ಲಿ ರಸ್ತೆಬದಿ ಹೋಟೆಲ್ ತ್ಯಾಜ್ಯ ಎಸೆಯುತ್ತಿರುವ ಕಿರಾತಕರು.ಪ್ರಯಾಣಿಕರ ಆಕ್ರೋಶ.

ಸುಳ್ಯ ಕಾಂತಮಂಗಲದಲ್ಲಿ ರಸ್ತೆಬದಿ ಹೋಟೆಲ್ ತ್ಯಾಜ್ಯ ಎಸೆಯುತ್ತಿರುವ ಕಿರಾತಕರು.ಪ್ರಯಾಣಿಕರ ಆಕ್ರೋಶ.

ಸುಳ್ಯ ನಗರದಿಂದ ಅಜ್ಜಾವರ ಹೋಗುವ ರಸ್ತೆಯ ಕಾಂತಮಂಗಲ ಸೇತುವೆ ಬಳಿ ಎಗ್ಗಿಲ್ಲದೆ ಕಸ ಎಸೆದು ಹೋಗುತ್ತಿರುವುದರಿಂದ ಈ ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ, ಹೋಟೆಲ್ ಹಾಗೂ ಮನೆಗಳಿಂದ ತಂದ ತ್ಯಾಜ್ಯವನ್ನು ಯಾರೋ ಎಸೆದು ಹೋಗುತ್ತಿರುವುದರಿಂದ ಈ ಪರಿಸರ ಗಬ್ಬು ನಾರುತ್ತಿದ್ದು ಕಸದ ಮೂಟೆಗಳು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡುಬಂದಿದೆ ಸಂಭಂದ ಪಟ್ಟ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಕಸ ಎಸೆಯುವವರ ವಿರುದ್ದ ಕ್ರಮ ವಹಿಸಬೇಕು ಎಂದು ಈ ರಸ್ತೆಯ ಪ್ರಯಾಣಿಕ ಅನುರಾಜ್ ಮಾಧ್ಯಮ ಮಾಹಿತಿ ನೀಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯ