
ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯ ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ 27ನೆಯ ಚಾತುರ್ಮಾಸ್ಯ ಪ್ರಯುಕ್ತ ಶ್ರೀ ಗಳು ಆಧ್ಯಾತ್ಮ ಚಿಂತನೆ ಎಂಬುದರ ಬಗ್ಗೆ ಪ್ರವಚನ ನೀಡಿದರು.


ಸಾಂಸ್ಕೃತಿಕ ಕಾರ್ಯಕ್ರಮ ಆಕಾಶವಾಣಿ ಕಲಾವಿದ ಕೆ.ವಿ. ರಮಣ ಹಾಗೂ ವಿದುಷಿ ಆಯನಾ.ವಿ. ರಮಣ ಮೂಡಬಿದ್ರೆ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
