
ಸುಳ್ಯದಲ್ಲಿ ಮಳೆ ಕಾರಣ ನೀಡಿದ್ದ ರಜೆಗಳನ್ನು ಸರಿದೂಗಿಸಲು ಶನಿವಾರ ದಿನಗಳಂದು ಮಧ್ಯಾಹ್ನ ಬಳಿಕವೂ ಶಾಲೆಯಲ್ಲಿ ಪಾಠ ನಡಸುವುದರ ಮೂಲಕ ರಜಾ ಸಮಯವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಈ ಬಗ್ಗೆ ವೇಳಾ ಪಟ್ಟಿ ಪ್ರಕಟಿಸಿದೆ.
ಒಂದು ದಿನದ ರಜೆಗೆ ಎರಡು ಶನಿವಾರಗಳಂದು ಶಾಲೆ ನಡೆಸಿ ಸರಿದೂಗಿಸಲು ನಿರ್ಧಾರ ಮಾಡಲಾಗಿದ್ದುವೇಳಾ ಪಟ್ಟಿ ಹೊರಡಿಸಿದೆ. ನ.4 ರವರೆಗೆ ಇದು ಇದು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅನ್ವಯವಾಗಲಿದೆ

