
ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿಯ ವತಿಯಿಂದ ಓಣಂ ಆಚರಣೆ ಯ ಬಗ್ಗೆ ಸಮಾಲೋಚನಾ ಸಭೆಯು ಜುಲೈ 30ರಂದು ಸಿ. ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ದಲ್ಲಿ ವಲಯ ಸಮಿತಿಯ ಅಧ್ಯಕ್ಷರಾದ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು ಸಭೆ ಯಲ್ಲಿ ಸೆಪ್ಟೆಂಬರ್ 3 ರಂದು ಓಣಂ ಆಚರಣೆ ಕಾರ್ಯಕ್ರಮ ನಡೆಸುವು ದಾಗಿ ತೀರ್ಮಾನಿಸಲಾಯಿತು ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವಾಗಿ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಬಗ್ಗೆ ವಿಸ್ಕ್ರತ ವಾಗಿ ಚರ್ಚಿಸಲಾಯಿತು ಕಾರ್ಯಕ್ರಮ ದ ಅಂತಿಮ ರೂಪು ರೇಷೆ ಯ ಬಗ್ಗೆ ಮುಂದೆ ಸಭೆ ಸೇರಿ ನಿರ್ಣಯ ಕೈಗೊಳ್ಳುದಾಗಿ ತೀರ್ಮಾನಿಸಲಾಯಿತು ಈ ಸಭೆ ಯಲ್ಲಿ ವಲಯ ಸಮಿತಿಯ ಕಾರ್ಯದರ್ಶಿ ರಾಜೇಶ್ ಉಬರಡ್ಕ, ಸುಳ್ಯ ನಗರ ಸಮಿತಿ ಅಧ್ಯಕ್ಷರಾದ ಸುರೇಶ್ ಕುತ್ತಮೊಟ್ಟೆ ಜಾಲ್ಸುರು ಗ್ರಾಮ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಅಡ್ಕಾರು, ಕಾರ್ಯದರ್ಶಿ ಜಗದೀಶ್ ಬೇ ರ್ಪಡ್ಕ, ಸುಳ್ಯ ವಲಯ ಸಮಿತಿಯ ಉಪಾಧ್ಯಕ್ಷೆ ಶಿಲ್ಪಾ ಸುದೇವು, ಜತೆ ಕಾರ್ಯದರ್ಶಿ ಗಳಾದ ಪುರುಷೋತ್ತಮ ನಾವೂರು, ವಿಜಯ ಲಕ್ಷ್ಮಿ ಅಡ್ಕಾರು,ನಗರ ಸಮಿತಿಯ ಕೋಶಾಧಿಕಾರಿ ವಿನುತ ಜಯನಗರ, ವಲಯ ಸಮಿತಿ ಯ ಸದಸ್ಯರಾದ ಅಮ್ಮಣಿ ಟೀಚರ್, ರಾಜೇಶ್ ಅಮೈ, ಯತೀರಾಜ್ ಮಂಡೆಕೋಲು,ಅಲೆಟ್ಟಿ ಗ್ರಾಮ ಸಮಿತಿ ಕಾರ್ಯದರ್ಶಿ ನಿತಿನ್ ಗುಂಡ್ಯ ಅರಂತೋಡು ಗ್ರಾಮ ಸಮಿತಿ ಕಾರ್ಯದರ್ಶಿ ಪ್ರದೀಪ್ ಅರಂತೋಡು, ಅಜ್ಜಾವರ ಮಂಡೆಕೋಲು ಗ್ರಾಮ ಸಮಿತಿ ಅಧ್ಯಕ್ಷರಾದ ರಾಧಾ ಕೃಷ್ಣ ಕಾಂತ ಮಂಗಲ ಕಾರ್ಯದರ್ಶಿ ಸುಮಿತ ಮಂಡೆಕೋಲು ಮತ್ತಿತರರು ಉಪಸ್ಥಿತರಿದ್ದರು.


