ಪುತ್ತೂರು: ನಿಡ್ಪಳ್ಳಿ ಮರು ಚುಣಾವಣೆ ಫಲಿತಾಂಶ;ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಭೇರಿಬಿಜೆಪಿಯ ಭದ್ರ ಕೋಟೆಯನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ ಪಡೆ

ಪುತ್ತೂರು: ನಿಡ್ಪಳ್ಳಿ ಮರು ಚುಣಾವಣೆ ಫಲಿತಾಂಶ;
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಭೇರಿಬಿಜೆಪಿಯ ಭದ್ರ ಕೋಟೆಯನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ ಪಡೆ

ಪುತ್ತೂರು: ನಿಡ್ಪಳ್ಳಿ ಗ್ರಾಮದಲ್ಲಿ ನಡೆದ ಉಪಚುನಾವಣೆಯಲ್ಲಿ ನಿಡ್ಪಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 235 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ನಿಡ್ಪಳ್ಳಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯ ದಿವಂಗತ ಮುರಳಿ ಭಟ್ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಒಟ್ಟು 606 ಮತಗಳ ಪೈಕಿ 235 ಮತಗಳು ಚಲಾವಣೆಗೊಂಡಿದೆ.

ಇದರಲ್ಲಿ ಪುತ್ತಿಲ ಪರಿವಾರ್ ಬೆಂಬಲಿತ ಅಭ್ಯರ್ಥಿ ಜಗನ್ನಾಥ್ ರೈ 208, ಕಾಂಗ್ರೆಸ್ ಬೆಂಬಲಿತ ಸತೀಶ್ ಶೆಟ್ಟಿ 235, ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಪ್ರಭು ಕೇವಲ 85 ಮತಗಳನ್ನು ಪಡೆದು ಕೊನೆಯ ಸ್ಥಾನಕ್ಕೆ ತಲ್ಲಳ್ಪಟ್ಟಿದ್ದಾರೆ.

ರಾಜ್ಯ