
ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದ
ಜಾಗದಲ್ಲಿದ್ದ ಬೃಹದಾಕಾರದ ಮರವೊಂದು ಪಕ್ಕದ
ಜಾಗಕ್ಕೆ ಬಿದ್ದು ಕೃಷಿ ಹಾನಿಗೊಂಡಿರುವುದಾಗಿ ತಿಳಿದು
ಬಂದಿದೆ. ಅಲ್ಲದೆ ವಿದ್ಯುತ್ ಕಂಬಗಳು ತುಂಡಾಗಿ ವ್ಯತ್ಯಯ ಉಂಟಾಗಿದೆ.


ನಿನ್ನೆ ಮರ ಮಗುಚಿದ್ದು ವೆಂಕಟೇಶ್ ಎಂಬವರ ಜಾಗಕ್ಕೆ
ಬಿದ್ದಿದೆ. ಕೆಲವು ಅಡಿಕೆ ಮರಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.

